Select Your Language

Notifications

webdunia
webdunia
webdunia
webdunia

ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೆಡದಂತೆ ಇಡಲು ಈ ಟ್ರಿಕ್ ಫಾಲೋ ಮಾಡಿ

ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೆಡದಂತೆ ಇಡಲು ಈ ಟ್ರಿಕ್ ಫಾಲೋ ಮಾಡಿ
ಬೆಂಗಳೂರು , ಶುಕ್ರವಾರ, 26 ಜೂನ್ 2020 (09:19 IST)
Normal 0 false false false EN-US X-NONE X-NONE

ಬೆಂಗಳೂರು : ಶುಂಠಿ ಬೆಳ್ಳುಳ್ಳಿ ಪೇಸ್ಟ್ ನ್ನು ಚೆನ್ನಾಗಿ ಅಡುಗೆಗೆ ಬಳಸುತ್ತಾರೆ. ಆದರೆ ಅದನ್ನು ಹೆಚ್ಚು ಸಮಯದವರೆಗೆ ಬಳಸಲು ಸಾಧ್ಯವಿಲ್ಲ. ಹಾಗಾದ್ರೆ ಅದು ತುಂಬಾ ಸಮಯದವರೆಗೆ ಕೆಡದಂತೆ ಇಡಲು ಈ ಟ್ರಿಕ್ ಫಾಲೋ ಮಾಡಿ.
 

ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸುವಾಗ ಅದರ ಜೊತೆಗೆ ಉಪ್ಪು, ಎಣ್ಣೆ, ಅರಶಿನ ಮಿಕ್ಸ್ ಮಾಡಿ ರುಬ್ಬಿ ಗಾಜಿನ ಬಾಟಲಿನಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ಆಗ ಅದು ಕೆಡದೆ ತುಂಬಾ ಸಮಯ ಬರುತ್ತದೆ.

ಹಾಗೇ ಹಸಿಮೆಣಸಿನ ಕಾಯಿ ಪೇಸ್ಟ್ ತಯಾರಿಸುವಾಗ ಕೂಡ ಉಪ್ಪು, ಎಣ್ಣೆ, ಅರಶಿನ ಮಿಕ್ಸ್ ಮಾಡಿ ರುಬ್ಬಿ ಗಾಜಿನ ಬಾಟಲಿನಲ್ಲಿ ಹಾಕಿ ಫ್ರಿಜ್ ನಲ್ಲಿಡಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಿಗೆ ಟಿಫನ್ ಗೆ ತಯಾರಿಸಿ ಕೊಡಿ ಬ್ರೇಡ್ ಫಿಜ್ಜಾ