Select Your Language

Notifications

webdunia
webdunia
webdunia
webdunia

ನಿಮ್ಮ ಒಡವೆಗಳನ್ನು ಗಿರವಿ ಇಡುವಂತೆ ಆಗಬಾರದಂತಿದ್ದರೆ ಈ ತಂತ್ರ ಮಾಡಿ

ನಿಮ್ಮ ಒಡವೆಗಳನ್ನು ಗಿರವಿ ಇಡುವಂತೆ ಆಗಬಾರದಂತಿದ್ದರೆ ಈ ತಂತ್ರ ಮಾಡಿ
ಬೆಂಗಳೂರು , ಶನಿವಾರ, 27 ಜೂನ್ 2020 (08:17 IST)
Normal 0 false false false EN-US X-NONE X-NONE

ಬೆಂಗಳೂರು : ಕೆಲವರು ಹಣದ ಸಮಸ್ಯೆ ಎದುರಾದಾಗ ಇದಕ್ಕೆ ಪರಿಹರಿಸಿಕೊಳ್ಳಲು ತಮ್ಮ ಒಡವೆಗಳನ್ನು ಗಿರವಿ ಇಡುತ್ತಾರೆ. ಮತ್ತೆ ಪದೇ ಪದೇ ಈ ಸಮಸ್ಯೆ ಎದುರಾಗಬಾರದಂತಿದ್ದರೆ ಈ ತಂತ್ರ ಮಾಡಿ.
 

ಲಕ್ಷ್ಮೀ ದೇವಿ ಅನುಗ್ರಹವಾಗಿ ಒಡವೆಗಳು ನಮ್ಮ ಬಳಿಯೇ ಇರಬೇಕೆಂದರೆ ಒಡವೆಗಳನ್ನು ತಂದ ತಕ್ಷಣ ಅರಶಿನ ನೀರಿನಲ್ಲಿ ಒಡವೆಗಳನ್ನು ತೊಳೆದು ಒರೆಸಿ ಲಕ್ಷ್ಮೀದೇವಿಯ ಪಾದದಡಿ ಆ ಒಡವೆಗಳನ್ನು ದಿನವಿಡೀ ಇಡಬೇಕು. ಬಳಿಕ ಅದನ್ನು ಧರಿಸಬೇಕು. ಹೀಗೆ ಮಾಡಿದರೆ ಕಷ್ಟಗಳು ದೂರವಾಗಿ ಒಡವೆಗಳು ಬೇರೆಯವರ ಪಾಲಾಗುವುದಿಲ್ಲ.

 


Share this Story:

Follow Webdunia kannada

ಮುಂದಿನ ಸುದ್ದಿ

ಯಾವ ವಾರ ಪ್ರಯಾಣ ಬೆಳೆಸಿದರೆ ಉತ್ತಮ ಗೊತ್ತಾ?