Select Your Language

Notifications

webdunia
webdunia
webdunia
webdunia

ಮುಖದ ಡಲ್ ನೆಸ್ ಹೋಗಲಾಡಿಸಲು ಈ ಎರಡು ವಸ್ತುಗಳನ್ನು ಬಳಸಿ

ಮುಖದ ಡಲ್ ನೆಸ್ ಹೋಗಲಾಡಿಸಲು ಈ ಎರಡು ವಸ್ತುಗಳನ್ನು ಬಳಸಿ
ಬೆಂಗಳೂರು , ಗುರುವಾರ, 15 ಆಗಸ್ಟ್ 2019 (08:19 IST)
ಬೆಂಗಳೂರು : ಹೊರಗಡೆ ಧೂಳು, ಕೆಲಸದ ಒತ್ತಡದಿಂದ ಮುಖ ಡಲ್ ಆಗಿರುತ್ತದೆ. ಇಂತಹ ವೇಳೆ ಮುಖವನ್ನು ನೀರಿನಿಂದ ತೊಳೆದರೆ ಫ್ರೆಶ್ ಆಗಿ ಕಾಣುವುದಿಲ್ಲ. ಅಂತವರು ಈ ಎರಡು ವಸ್ತುಗಳ ಮಿಶ್ರಣದಿಂದ ಮುಖ ತೊಳೆದರೆ ಮುಖ ಫ್ರೆಶ್ ಆಗಿ ಕಾಣುತ್ತದೆ.




½  ಟೀ ಸ್ಪೂನ್ ಅಡುಗೆ ಸೋಡಾವನ್ನು 1 ಟೀಸ್ಪೂನ್ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ಈ ಮಿಶ್ರಣವನ್ನು ಮುಖಕ್ಕೆ ಪಾಕ್ ನ ರೀತಿ ಹಾಕಿಕೊಳ್ಳಬೇಕು. ಇನ್ನು ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಚಿಟಿಕೆಯಷ್ಟು ಬೇಕಿಂಗ್ ಸೋಡಾ ಮಿಶ್ರಣ ಮಾಡಿ. ಹೀಗೆ ಮುಖಕ್ಕೆ ಹಚ್ಚಿದ ಮೇಲೆ ಹತ್ತು ನಿಮಿಷ ಮುಖದ ಮೇಲೆ ಹಾಗೇ ಇರಿಸಿ ಆ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು. ಹೀಗೆ ಮಾಡಿದರೆ ಮುಖದಲ್ಲಿ ನಾವು ಫ್ರೆಶ್ ಲುಕ್ ಅನ್ನು ಕಾಣಬಹುದು.


ಹಾಗೇ  ವಾರಕ್ಕೆ ಒಂದು ಸಾರಿ ಈ ಪ್ರಕ್ರಿಯೆಯನ್ನು ಮುಂದುವರಿಸಿದರೆ ಮುಖ ಸದಾ ಯೌವನದಿಂದ ಕೂಡಿರುತ್ತದೆ ಅಷ್ಟೇ ಅಲ್ಲ ಮುಖದ ಮೇಲಿನ ಕಲೆಗಳು ಮೊಡವೆಗಳನ್ನು ಸಹ ಈ ಮಿಶ್ರಣ ತಡೆಯುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ದಪ್ಪ ಇರೋ ಹುಡುಗಿಗೆ ಚಿಕ್ಕ ಗುಪ್ತಾಂಗ ಇಷ್ಟ ಆಗುತ್ತಾ?