Select Your Language

Notifications

webdunia
webdunia
webdunia
webdunia

ಮೈಕೈ ನೋವು ನಿವಾರಣೆಗೆ ಮಾತ್ರೆ ಬದಲು ಇದನ್ನು ಬಳಸಿ

ಮೈಕೈ ನೋವು ನಿವಾರಣೆಗೆ ಮಾತ್ರೆ ಬದಲು ಇದನ್ನು ಬಳಸಿ
ಬೆಂಗಳೂರು , ಶುಕ್ರವಾರ, 21 ಜೂನ್ 2019 (06:32 IST)
ಬೆಂಗಳೂರು : ದಿನನಿತ್ಯದ ಕೆಲಸದ ಒತ್ತಡದಿಂದ ಮೈಕೈನೋವು ಬರುತ್ತದೆ. ಅದಕ್ಕಾಗಿ ಕೆಲವರು ನೋವು ನಿವಾರಕ ಮಾತ್ರಗಳನ್ನು ಬಳಸುತ್ತಾರೆ. ಇದರಿಂದ ಅಡ್ಡಪರಿಣಾಮಗಳುಂಟಾಗುವ ಸಂಭವವಿರುತ್ತದೆ. ಆದ್ದರಿಂದ ಮೈಕೈನೋವು ನಿವಾರಣೆಗೆ ಈ ಮನೆಮದ್ದನ್ನು ಬಳಸಿ.




*ಟಾರ್ಟ್ ಚರ್ರಿ ಹಣ್ಣುಗಳಲ್ಲಿ ಆಂಥೋಸಯಾನಿನ್ಸ್ ಎಂಬ ಉತ್ಕರ್ಷಣ ನಿರೋಧಕ ಸಂಯುಕ್ತಗಳನ್ನು ಹೊಂದಿರುತ್ತದೆ. ಇದನ್ನು ತಿನ್ನುವುದರಿಂದ ಮೈಕೈ ನೋವು ಕಡಿಮೆಯಾಗುತ್ತದೆ.


*ಅರಶಿನಕ್ಕೆ ಹಳದಿ ಬಣ್ಣ ನೀಡುವಂತಹ ಕರ್ಕ್ಯುಮಿನ್ ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೀಲು ಮತ್ತು ಸ್ನಾಯು ನೋವು ನಿವಾರಿಸಲು ಸಹಕಾರಿಯಾಗಿದೆ. ಈ ಅರಶಿನವನ್ನು ಹಾಲಿಗೆ ಬೇರೆಸಿ ಕುಡಿಯಿರಿ  ಅಥವಾ ಅರಶಿನ ಚಹಾ ಮಾಡಿ ಕುಡಿಯಿರಿ.


*ಶುಂಠಿಯು  ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಸಂಧಿವಾತ, ಹೊಟ್ಟೆ ನೋವು, ಎದೆ ನೋವು, ಸ್ನಾಯುಗಳ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರ ಜೊತೆಗೆ ನೋವಿರುವ ಸ್ಥಳದಲ್ಲಿ ಹಚ್ಚಿದರೆ ನೋವು ನಿವಾರಣೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಸ್ತಮೈಥುನದಿಂದ ಖಾಸಗಿ ಅಂಗದಲ್ಲಿ ದದ್ದುಗಳು ಉಂಟಾಗುತ್ತದೆಯೇ?