Webdunia - Bharat's app for daily news and videos

Install App

ಮುಖದ ಮೇಲಿನ ಅನಗತ್ಯ ಕೂದಲು ತೆಗೆಯಲು ಮನೆಯಲ್ಲಿಯೇ ವ್ಯಾಕ್ಸ್ ತಯಾರಿಸಿ ಬಳಸಿ

Webdunia
ಶುಕ್ರವಾರ, 30 ಏಪ್ರಿಲ್ 2021 (06:45 IST)
ಬೆಂಗಳೂರು : ತಲೆಯ ಕೂದಲು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಮುಖದ ಮೇಲೆ ಮೂಡುವ ಅನಗತ್ಯ ಕೂದಲು ಮುಖದ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ಇದನ್ನು ನಿವಾರಿಸಲು ಮನೆಯಲ್ಲಿಯೇ ಹೇರ್ ರಿಮೂವಲ್ ವ್ಯಾಕ್ಸ್ ತಯಾರಿಸಿ ಬಳಸಿ.

5 ಚಮಚ ಸಕ್ಕರೆ, ½ ಚಮಚ ನಿಂಬೆ ರಸ, 3 ಚಮಚ ಜೇನುತುಪ್ಪ, 4 ಚಮಚ ನೀರು ಇವಿಷ್ಟನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬಿಸಿ ಮಾಡಿ ಸಕ್ಕರೆ ಕರಗಿ ಪಾಕ ಮೇಣದ ರೀತಿ ಆಗುವವರೆಗೂ ಕುದಿಸಿ. ಬಳಿಕ ಅದನ್ನು ತಣ‍್ಣಗಾಗಲು ಬಿಡಿ.

ಮುಖಕ್ಕೆ ಪೌಡರ್ ಹಚ್ಚಿ ಕೂದಲು ಇದ್ದ ಕಡೆ ವ್ಯಾಕ್ಸ್ ಹಚ್ಚಿ ಅದು ಒಣಗಿದ ಬಳಿಕ ಕೈಯಿಂದ ಎಳೆಯಿರಿ. ಕೊನೆಯಲ್ಲಿ ಅಲೋವೆರಾ ಜೆಲ್ ಹಚ್ಚಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments