Select Your Language

Notifications

webdunia
webdunia
webdunia
webdunia

ಈ ರಾಶಿಯಲ್ಲಿ ಜನಿಸಿದವರು ತುಂಬಾ ಕೋಪಿಷ್ಟರಾಗಿರುತ್ತಾರೆ

ಈ ರಾಶಿಯಲ್ಲಿ ಜನಿಸಿದವರು ತುಂಬಾ ಕೋಪಿಷ್ಟರಾಗಿರುತ್ತಾರೆ
ಬೆಂಗಳೂರು , ಶುಕ್ರವಾರ, 30 ಏಪ್ರಿಲ್ 2021 (06:41 IST)
ಬೆಂಗಳೂರು : ಪ್ರತಿಯೊಬ್ಬರು ಕೆಲವು ಸಮಯದಲ್ಲಿ ಕೋಪಗೊಳ್ಳುತ್ತಾರೆ. ಕೆಲವರು ಬೇರೆಯವರ ತಪ್ಪನ್ನು ನೋಡಿ ಕೋಪಗೊಳ್ಳುತ್ತಾರೆ. ಕೆಲವರು ಮಾತಿಗೆ ಕೋಪಗೊಳ್ಳುತ್ತಾರೆ. ಈ ರಾಶಿಚಕ್ರದಲ್ಲಿ ಜನಿಸಿದವರಿಗೆ ಬಹಳ ಕೋಷಿಷ್ಟರಾಗಿರುತ್ತಾರಂತೆ.

*ವೃಷಭ : ಈ ರಾಶಿಯವರು ತುಂಬಾ ಹಠಮಾರಿ ಮತ್ತು  ಬೇಗ ಕೋಪಗೊಳ್ಳುತ್ತಾರೆ. ಇವರು ಯಾರ ಮಾತನ್ನು ಕೇಳುವುದಿಲ್ಲ ಮತ್ತು ಆಕ್ರಮಣಕಾರಿಯಾಗಿರುತ್ತಾರೆ. ಆದರೆ ಇವರಿಗೆ ಬಹಳ ಬೇಗ ಕೋಪ ತಣ‍್ಣಗಾಗುತ್ತದೆ.

*ಸಿಂಹ : ಇವರು ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿರುತ್ತಾರೆ. ಈ ಬಗ್ಗೆ ಯಾರಾದರೂ ವಾದ ಮಾಡಿದರೆ ಆಗ ಅವರು ಕೋಪಗೊಳ್ಳುತ್ತಾರೆ. ಜಗಳದ ಮೂಲಕ ಸಂಬಂಧವನ್ನು ಹಾಳು ಮಾಡಿಕೊಳ್ಳುತ್ತಾರೆ.

*ವೃಶ್ಚಿಕ : ಇವರು ಬಲವಾದ ಮತ್ತು ತೀಕ್ಷ್ಣವಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇವರು ತಮ್ಮ ಕೋಪವನ್ನು ಬಹಳ ಬೇಗ ವ್ಯಕ್ತಪಡಿಸುವುದಿಲ್ಲ. ಒಂದು ವೇಳೆ ಕೋಪಗೊಂಡರೆ ನಿಯಂತ್ರಿಸುವುದು ಬಹಳ ಕಷ್ಟ.

*ಧನು : ಇವರು ಕೋಪಗೊಂಡಾಗ ಎಲ್ಲವನ್ನೂ ಹಾಳುಮಾಡುತ್ತಾರೆ. ಇವರಿಗೆ ಕೋಪವನ್ನು ನಿಯಂತ್ರಿಸಲು ಆಗುವುದಿಲ್ಲ.
*ಮಕರ : ಇವರು ಕೋಪಗೊಂಡಾಗ ಅಪಾಯಕಾರಿ ಕೆಲಸಗಳನ್ನು ಮಾಡುತ್ತಾರೆ. ಅವರು ಕೋಪಗೊಳಿಸುವ ವ್ಯಕ್ತಿಯನ್ನು ಅವಮಾನಿಸಲು ಯತ್ನಿಸುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ