Publish Date: Wed, 24 Feb 2021 (06:20 IST)
Updated Date: Wed, 24 Feb 2021 (06:21 IST)
ಬೆಂಗಳೂರು : ಸೇಬುಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಅದರ ಸಿಪ್ಪೆ ಕೂಡ ಚರ್ಮದ ಆರೈಕೆಗೆ ಬಳಸಬಹುದು. ಇದು ಚರ್ಮವನ್ನು ಸ್ಕ್ರಬ್ ಮಡಲು ಬಳಸಬಹುದು. ಅದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
1 ಚಮಚ ಸೇಬು ಸಿಪ್ಪೆಯ ಪುಡಿ, 1 ಚಮಚ ಮೊಸರು, ½ ಚಮಚ ನಿಂಬೆ ರಸ ಇವಿಷ್ಟನ್ನು ಮಿಕ್ಸ್ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 2 ನಿಮಿಷ ಕಾಲ ಸ್ಕ್ರಬ್ ಮಾಡಿ ಮುಖವನ್ನು ತೊಳೆಯಿರಿ. ಇದನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದ ಬಣ್ಣದಲ್ಲಿ ಹೊಳಪು ಕಂಡುಬರುತ್ತದೆ.