Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಬುಧವಾರ, 24 ಫೆಬ್ರವರಿ 2021 (06:15 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಬುಧವಾರ, ತಿಥಿ-ದ್ವಾದಮಿ,  ನಕ್ಷತ್ರ-ಪುನರ್ವಸು, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ-ಸೌಭಾಗ್ಯ
ರಾಹುಕಾಲ -12.34 ರಿಂದ  2.00ವರೆಗೆ      
ಗುಳಿಗಕಾಲ- 11.08 ರಿಂದ 12.34 ರವರೆಗೆ
ಯಮಗಂಡ ಕಾಲ – 8.17 ರಿಂದ  9.43 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.51 ಸಂಜೆ ಸೂರ್ಯಾಸ್ತ-6.17
ಚಂದ್ರೋದಯ- 3.13 ಚಂದ್ರಾಸ್ತ-5.32      

                                          

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?