ಬೆಂಗಳೂರು : ಆಹಾರವನ್ನು ಸೇವಿಸಿದಾಗ ನಾಲಿಗೆಯಲ್ಲಿ ಅದರ ಅಂಶ ಅಂಟಿಕೊಂಡು ಬಿಳಿಯಾಗುತ್ತದೆ. ಇದನ್ನುಸರಿಯಾಗಿ ಕ್ಲೀನ್ ಮಾಡಿಕೊಳ್ಳಬೇಕು. ಇಲ್ಲವಾದರೆ ಇದರಿಂದ ಹಲವು ಸಮಸ್ಯೆ ಕಾಡಬಹುದು. ಇದನ್ನು ಕ್ಲೀನ್ ಮಾಡಲು ಈ ಮನೆಮದ್ದನ್ನು ಬಳಸಿ.
2-3 ಬೆಳ್ಳುಳ್ಳಿ ಮತ್ತು ಲವಂಗವನ್ನು ಪುಡಿ ಮಾಡಿ ನಾಲಿಗೆಗೆ ಹಚ್ಚಿ ಬ್ರೆಶ್ ನಿಂದ ಉಜ್ಜಿ ತೊಳೆಯಿರಿ. ಇದನ್ನು ಪ್ರತಿದಿನ 2 ಬಾರಿ ಮಾಡಿ. ಹಾಗೇ ಗ್ಲಿಸರಿನ್ ಅನ್ನು ಬ್ರಶ್ ಬಳಸಿ ನಾಲಿಗೆ ಮೇಲೆ ಉಜ್ಜಿ ಬಾಯಿ ತೊಳೆಯಿರಿ. ಇದನ್ನು ಕೂಡ ದಿನಕ್ಕೆ 2 ಬಾರಿ ಮಾಡಿ.