Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಮಂಗಳವಾರ, 2 ಫೆಬ್ರವರಿ 2021 (07:41 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಮಂಗಳವಾರ, ತಿಥಿ-ಪಂಚಮಿ,  ನಕ್ಷತ್ರ-ಹಸ್ತ, ಕರಣ-ತೈತುಲ, ಪಕ್ಷ-ಕೃಷ್ಣ, ಯೋಗ-ಧೃತಿ
ರಾಹುಕಾಲ -3.17 ರಿಂದ 4.39ವರೆಗೆ      
ಗುಳಿಗಕಾಲ- 12.35 ರಿಂದ 1.56 ರವರೆಗೆ
ಯಮಗಂಡ ಕಾಲ 9.52 ರಿಂದ  11.13 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.09 
ಸಂಜೆ ಸೂರ್ಯಾಸ್ತ-6.00  ಚಂದ್ರೋದಯ- 10.47ಚಂದ್ರಾಸ್ತ-10.15 



Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?