Select Your Language

Notifications

webdunia
webdunia
webdunia
webdunia

ವಾಸ್ತು ಪ್ರಕಾರ ಪ್ಲಾಟ್ ನ ಕಿಟಕಿ, ಬಾಗಿಲು, ಬಾಲ್ಕನಿ ಯಾವ ದಿಕ್ಕಿಗಿದ್ದರೆ ಶುಭ ಗೊತ್ತಾ?

ವಾಸ್ತು ಪ್ರಕಾರ ಪ್ಲಾಟ್ ನ ಕಿಟಕಿ, ಬಾಗಿಲು, ಬಾಲ್ಕನಿ ಯಾವ ದಿಕ್ಕಿಗಿದ್ದರೆ ಶುಭ ಗೊತ್ತಾ?
ಬೆಂಗಳೂರು , ಮಂಗಳವಾರ, 2 ಫೆಬ್ರವರಿ 2021 (07:43 IST)
ಬೆಂಗಳೂರು : ಕೆಲವರು ವಾಸಿಸಲು ಪ್ಲಾಟ್ ನ್ನುಖರೀದಿಸುತ್ತಾರೆ. ಆದರೆ ಇದನ್ನು ನಿರ್ಮಿಸುವಾಗ ಸರಿಯಾದ ವಾಸ್ತು ನಿಯಮವನ್ನು ಪಾಲಿಸುವುದಿಲ್ಲ. ಹಾಗಾಗಿ ನೀವು ಖರೀದಿಸುವ ಪ್ಲಾಟ್ ನ ಕಿಟಕಿ , ಮುಖ್ಯ ದ್ವಾರ ಹಾಗೂ ಬಾಲ್ಕನಿ ವಾಸ್ತು ಪ್ರಕಾರ ಇದೆಯೇ ಎಂಬುದನ್ನು ತಿಳಿದುಕೊಳ್ಳಿ.

ಪ್ಲಾಟ್ ನ ಮುಖ್ಯ ದ್ವಾರ ಪೂರ್ವ, ಉತ್ತರ ಅಥವಾ ಈಶಾನ್ಯದ ಕಡೆಗೆ ಇರಬೇಕು. ಹಾಗೇ ಪ್ಲಾಟ್ ನ ಪೂರ್ವ, ಉತ್ತರ ಅಥವಾ ಈಶಾನ್ಯದ ಕಡೆಗೆ ಹೆಚ್ಚು ಕಿಟಕಿ ಇರಬೇಕು. ದಕ್ಷಿಣ ದಿಕ್ಕಿನಲ್ಲಿ ಬಾಲ್ಕನಿ ಇರಬೇಕು. ಆದರೆ ಆಗ್ನೇಯ ದಿಕ್ಕಿನಲ್ಲಿ ಬಾಲ್ಕನಿ, ಕಿಟಕಿ ಇರಬಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ