Beauty Tips: ಪ್ರತಿದಿನ ಎರಡು ಮೂರು ಚಮಚದಷ್ಟು ಟೊಮ್ಯಾಟೋ ರಸವನ್ನು ತೆಗೆದುಕೊಂಡು ಅದಕ್ಕೆ 2 - 3 ಹನಿ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಕಲಸಿ ಮುಖದ ಮೇಲೆ ಇರುವಂತಹ ಸಣ್ಣ ರಂಧ್ರಗಳಿಗೆ ಲೇಪಿಸಿ
ಟೊಮ್ಯಾಟೋವನ್ನು ಹೆಚ್ಚಾಗಿ ಸಾರಿಗೆ, ಪಲ್ಯಕ್ಕೆ, ತಿಂಡಿ ಮಾಡಲು, ಸ್ನ್ಯಾಕ್ಸ್ ಮಾಡಿದರೂ ಸಹ ಅದರ ಮೇಲೆ ಹಾಕಿಕೊಂಡು ತಿನ್ನಲು, ಹೀಗೆ ಅನೇಕ ಕಾರಣಗಳಿಗೆ ಅಡುಗೆ ಮನೆಯಲ್ಲಿ ಬಳಸುವಂತಹ ಮುಖ್ಯವಾದಂತಹ ತರಕಾರಿ ಎಂದರೆ ತಪ್ಪಾಗಲಾರದು.