Select Your Language

Notifications

webdunia
webdunia
webdunia
webdunia

ಗುಲಾಬಿ ಗಿಡ ಚೆನ್ನಾಗಿ ಬೆಳೆಯಲು, ಹೂ ಬಿಡಬೇಕೆ…?

ಗುಲಾಬಿ ಗಿಡ ಚೆನ್ನಾಗಿ ಬೆಳೆಯಲು, ಹೂ ಬಿಡಬೇಕೆ…?
ಬೆಂಗಳೂರು , ಭಾನುವಾರ, 7 ಫೆಬ್ರವರಿ 2021 (07:09 IST)
ಬೆಂಗಳೂರು : ಗುಲಾಬಿ ಗಿಡಗಳನ್ನು ಮನೆಯ ಬಳಿ ನೆಟ್ಟರೆ ಅದು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಆದರೆ ಗುಲಾಬಿ ಗಿಡದಲ್ಲಿ ಹೂಗಳು ಹೆಚ್ಚಾಗಿ ಆಗಲು ಮತ್ತು ಗಿಡ ಹಾಳಾಗದಂತೆ ಚೆನ್ನಾಗಿ ಬೆಳೆಯಲು ಈ ನೀರನ್ನು ಪ್ರತಿದಿನ ಹಾಕಿ.

ನೀವು ಅಕ್ಕಿ, ಬೇಳೆ ತೊಳೆದ ನೀರನ್ನು ಗುಲಾಬಿ ಗಿಡಕ್ಕೆ ಹಾಕಿ. ತರಕಾರಿ ಬೇಯಿಸಿದ ನೀರನ್ನು ಕೂಡ ಗುಲಾಬಿ ಗಿಡಕ್ಕೆ ಹಾಕಿ. ಈ ನೀರಿನಲ್ಲಿ ಸಾಕಷ್ಟು ಪೋಷಕಾಂಶವಿದೆ, ಇದು ಗುಲಾಬಿ ಗಿಡಗಳು ಹಾಳಾಗದಂತೆ ತಡೆಯುತ್ತದೆ ಮತ್ತು ಮಣ್ಣು ತೇವಾಂಶದಿಂದ ಕೂಡಿದ್ದು ಗಿಡದಲ್ಲಿ ಚೆನ್ನಾಗಿ ಹೂ ಬೆಳೆಯಲು ಸಹಕರಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೈಗಳು ಕೋಮಲವಾಗಲು ಈ ಹ್ಯಾಂಡ್ ಮಾಸ್ಕ್ ಬಳಸಿ