ಕತ್ತರಿಸಿಟ್ಟ ಹಣ್ಣು ಕಪ್ಪಾಗುವುದನ್ನು ತಡೆಯಲು ಇಲ್ಲಿದೆ ಸುಲಭ ಉಪಾಯ

ಭಾನುವಾರ, 25 ಫೆಬ್ರವರಿ 2018 (05:59 IST)
ಬೆಂಗಳೂರು : ಕೆಲವು ಹಣ್ಣುಗಳನ್ನು ಕಟ್ ಮಾಡಿ ಇಟ್ಟ ತಕ್ಷಣ ಅದು ಕಪ್ಪಾಗುತ್ತದೆ. ನಂತರ ಅದನ್ನು ತಿನ್ನಲು ಯಾರು ಇಷ್ಟಪಡುವುದಿಲ್ಲ. ಇದನ್ನು ತಡೆಯಲು ಒಂದು ಉಪಾಯವಿದೆ.


ಹಣ್ಣು ಕಪ್ಪಾಗದಂತೆ ತಡೆಯಲು ಕಟ್ ಮಾಡಿದ ಹಣ್ಣಿನ ಮೇಲೆ ನಿಂಬೆ ರಸ ಹಚ್ಚಿ. ಒಂದು ವೇಳೆ ನಿಂಬೆ ಹಣ್ಣು ಇಲ್ಲದಿದ್ದಲ್ಲಿ ಉಪ್ಪನ್ನು ಕೂಡ ಕಟ್ ಮಾಡಿದ ಹಣ್ಣಿನ ಮೇಲೆ ಸವರಬಹುದು. ಇದು ಕೂಡ ಹಣ್ಣು ಕಪ್ಪಾಗುವುದನ್ನು ತಡೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸೆಕ್ಸ್‌ ಲೈಫ್‌ ಬೋರಿಂಗ್‌ ಎನಿಸುವುದು ಯಾಕೆ ಗೊತ್ತಾ?