Webdunia - Bharat's app for daily news and videos

Install App

ಸಕ್ಕರೆ ಇಷ್ಟವಿದ್ದು ತಿನ್ನಲು ಆಗದವರು ಅದರ ಬದಲು ಈ 5 ಪದಾರ್ಥಗಳನ್ನು ಬಳಸಿ

Webdunia
ಶುಕ್ರವಾರ, 16 ಆಗಸ್ಟ್ 2019 (10:13 IST)
ಬೆಂಗಳೂರು : ಹೆಚ್ಚಿನವರು ಸಕ್ಕರೆಯನ್ನು ಬಳಸಲು ಇಷ್ಟಪಡುವುದಿಲ್ಲ. ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ಅದನ್ನು ತಿನ್ನಬೇಕೆಂಬ ಆಸೆ ಇದ್ದರೂ ಕೂಡ  ತಿನ್ನಲು ಭಯಪಡುತ್ತಾರೆ.ಅಂತವರು ಸಕ್ಕರೆ ಬದಲು ಈ 5 ಪದಾರ್ಥಗಳನ್ನು ಬಳಸಬಹುದು.


*ಜೇನುತುಪ್ಪ: ಇದು ಪದಾರ್ಥವಾಗಿರುವುದರಿಂದ ಅತಿ ರಕ್ತದೊತ್ತಡವನ್ನು ಕಡಿಮೆ ಮಾಡಿ ರಕ್ತ ಸಂಚಲನವನ್ನು ಸುಲಭಗೊಳಿಸುತ್ತದೆ.

 

*ಬೆಲ್ಲ : ಬೆಲ್ಲ ಬಳಸಿವುದರಿಂದ ಅಜೀರ್ಣ ಮತ್ತು ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.

 

*ಖರ್ಜೂರ: ಇದು ದೇಹಕ್ಕೆ ಬೇಕಾದಂತಹ ಖನಿಜಗಳು ಮತ್ತು ಕಬ್ಬಿಣದ ಅಂಶಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ.

 

*ಅಂಜುರ : ಅಂಜುರವೂ ಸಹ ಬಹಳ ಸಿಹಿ ಮತ್ತು ರುಚಿಯಾಗಿರುತ್ತದೆ.

 

* ಹಣ್ಣುಗಳು:ಮಾವಿನ ಹಣ್ಣು, ಬಾಳೆಹಣ್ಣು, ಪಪ್ಪಾಯ ಇವೆಲ್ಲಾ ಸಿಹಿ ಹಣ್ಣುಗಳು. ಈ ಹಣ್ಣುಗಳಲ್ಲಿರುವ ವಿಟಮಿನ್ನುಗಳು, ಖನಿಜಾಂಶಗಳು ಎಲ್ಲವೂ ದೇಹಕ್ಕೆ ಸಿಗುತ್ತವೆ.

 

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments