Select Your Language

Notifications

webdunia
webdunia
webdunia
webdunia

ಈ ಸಮಸ್ಯೆಯಿಂದ ಹೆಂಡತಿಯೊಂದಿಗೆ ಸಂಭೋಗಿಸಲು ಸಾಧ್ಯವಾಗುತ್ತಿಲ್ಲ!

ಈ ಸಮಸ್ಯೆಯಿಂದ ಹೆಂಡತಿಯೊಂದಿಗೆ ಸಂಭೋಗಿಸಲು ಸಾಧ್ಯವಾಗುತ್ತಿಲ್ಲ!
ಬೆಂಗಳೂರು , ಗುರುವಾರ, 15 ಆಗಸ್ಟ್ 2019 (09:03 IST)
ಬೆಂಗಳೂರು : ನಾನು ಮೆದುಳಿನ ಪಾರ್ಶ್ವವಾಯುವಿಗೆ ಒಳಗಾಗಿದ್ದು, ಇದರಿಂದ ನನ್ನ ಎಡಭಾಗದ ಸ್ವಾಧೀನ ಕಳೆದುಕೊಂಡಿದೆ. ನಾನು ನನ್ನ 46 ವರ್ಷದ ಹೆಂಡತಿಯ ಜೊತೆ ಸಂಭೋಗಿಸಲು ಸಾಧ್ಯವಾಗುತ್ತಿಲ್ಲ. ನನ್ನ ಲೈಂಗಿಕ ಜೀವನವನ್ನು ನಾನು ಹೇಗೆ ಪುನರುಜ್ಜೀವನಗೊಳಿಸಬಹುದು.




ಉತ್ತರ : ನೀವು ಲೈಂಗಿಕ ಸಂಬಂಧ ಹೊಂದುವುದು ಸುರಕ್ಷಿತವೇ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು. ಅದಕ್ಕಾಗಿ ನೀವು ನಿಮ್ಮ ನರವಿಜ್ಞಾನಿಗಳನ್ನು ಮತ್ತೆ ಭೇಟಿ ಮಾಡಿದರೆ ಉತ್ತಮ. ನಿಮ್ಮ ಹೆಂಡತಿ ಸಕ್ರಿಯ ಪಾತ್ರ ವಹಿಸುವಂತೆ ನಾನು ಸೂಚಿಸುತ್ತೇನೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿ ಪರ ಪುರುಷನ ಜೊತೆ ರೊಮ್ಯಾನ್ಸ್ ಮಾಡುವುದನ್ನು ನೋಡಬೇಕೆನಿಸುತ್ತದೆ