Select Your Language

Notifications

webdunia
webdunia
webdunia
webdunia

ಎಣ್ಣೆಯುಕ್ತ ಚರ್ಮ ನಿವಾರಣೆಗೆ ಈ ಫೇಸ್ ಪ್ಯಾಕ್ ನ್ನು ಬಳಸಿ

ಎಣ್ಣೆಯುಕ್ತ ಚರ್ಮ ನಿವಾರಣೆಗೆ ಈ ಫೇಸ್ ಪ್ಯಾಕ್ ನ್ನು ಬಳಸಿ
ಬೆಂಗಳೂರು , ಶುಕ್ರವಾರ, 16 ಆಗಸ್ಟ್ 2019 (10:06 IST)
ಬೆಂಗಳೂರು : ಎಣ್ಣೆಯುಕ್ತ ಚರ್ಮವು ಮೊಡವೆಗಳ ಸಮಸ್ಯೆ ಕಾರಣವಾಗುತ್ತದೆ. ಎಣ್ಣೆಯುಕ್ತ ಚರ್ಮದವರು ಹೊರಗಡೆ ಹೋದಾಗ ಧೂಳು ಮುಖದ ಮೇಲೆ ಕುಳಿತುಕೊಳ್ಳವುದರಿಂದ ಮೊಡವೆಗಳು ಮೂಡುತ್ತವೆ. ಈ ಎಣ್ಣೆಯುಕ್ತ ಚರ್ಮ ನಿವಾರಣೆಗೆ ಈ ಫೇಸ್ ಪ್ಯಾಕ್ ನ್ನು ಬಳಸಿ.




ಅರ್ಧ ಅವಕಾಡೊ, ಮೊಟ್ಟೆಯ ಬಿಳಿಯ ಭಾಗ, 1 ಚಮಚ ನಿಂಬೆರಸ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ, ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಬೆಚ್ಚಿಗಿನ ನೀರಿನಿಂದ ತೊಳೆಯಿರಿ. ಇದರಿಂದ ಎಣ್ಣೆಯುಕ್ತ ತ್ವಚೆಯು ನಿವಾರಣೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅವನ ಪ್ಯಾಂಟಿನೊಳಗೆ ಅವಳ ಕೈ ಹೋದಾಗ ಆಗಿದ್ದೇನು?