Daily Horoscope

ಈ ಸಮಸ್ಯೆ ಇರುವವರು ದಯವಿಟ್ಟು ಬಿಸಿ ನೀರನ್ನು ಕುಡಿಯಬೇಡಿ

Webdunia
ಭಾನುವಾರ, 1 ಡಿಸೆಂಬರ್ 2019 (06:54 IST)
ಬೆಂಗಳೂರು : ಹೆಚ್ಚಿನವರು ಬಿಸಿ ನೀರನ್ನು ಆರಿಸಿ ಕುಡಿಯುತ್ತಾರೆ. ಇನ್ನು ಕೆಲವರು ಬಿಸಿ ಬಿಸಿ ನೀರನ್ನು ಕುಡಿಯುತ್ತಾರೆ. ಆದರೆ ಈ ಸಮಸ್ಯೆ ಇರುವವರು ದಯವಿಟ್ಟು ಬಿಸಿ ನೀರನ್ನು ಕುಡಿಯಬೇಡಿ.  



ಆ್ಯಸಿಡಿಟಿ, ಎದೆ ಉರಿ, ಹೊಟ್ಟೆಯಲ್ಲಿ ಹುಳಿ ತೇಗು ಬರುತ್ತಿದ್ದರೆ ಅಂತವರು ಬಿಸಿನೀರು ಕುಡಿಯಬೇಡಿ. ಪಿತ್ತ  ಆಗಿದ್ದರೆ ಬಿಸಿ ನೀರು ಸೇವಿಸಬಾರದು, ಹಾಗೇ ಜ್ವರ ಬಂದಾಗ ಬಿಸಿ ನೀರನ್ನು ಕುಡಿಯಬಾರದು ಇದರಿಂದ ದೇಹದ ಉಷ್ಣತೆ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ  ಬಿಸಿ ನೀರನ್ನು ಆರಿಸಿ ಕುಡಿಯಿರಿ.


ಹಾಗೇ ಬಾಯಿಯಲ್ಲಿ  ಉಷ್ಣದ ಗುಳ್ಳೆಗಳಾಗಿದ್ದರೆ ಬಿಸಿನೀರನ್ನು ಕುಡಿಯಬೇಡಿ. ಇದರಿಂದ ಗುಳ್ಳೆಗಳು ಬೇಗ ವಾಸಿಯಾಗುವುದಿಲ್ಲ. ಅಲ್ಲದೇ ತುಂಬಾ ಬಾಯಾರಿಕೆಯಾಗಿ  ಬಾಯಿ ಒಣಗುತ್ತಿದ್ದರೆ ಬಿಸಿ ನೀರನ್ನು ಕುಡಿಯಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಅಚ್ಚು ಇಲ್ಲದೇ ಮೋದಕ ತಯಾರಿಸುವುದು ಹೇಗೆ, ಇಲ್ಲಿದೆ ವಿಧಾನ

ಕೂತು ಕೂತು ಹೊಟ್ಟೆ ಬೆಳೆಯುತ್ತಿದೆಯೇ, ಏನು ಮಾಡಬೇಕು

ಮೊಬೈಲ್ ನೋಡಿ ಕಣ್ಣು ನೋವು ಬರ್ತಿದೆಯಾ, ಏನು ಮಾಡಬೇಕು

ಪುರುಷರು ತೊಡೆ ಮೇಲೆ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ

ತರಕಾರಿ ರಾತ್ರಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಸಿದರೆ ಹಾನಿಕಾರಕವೇ, ಈ ಟಿಪ್ಸ್ ತಪ್ಪದೇ ಪಾಲಿಸಿ

ಮುಂದಿನ ಸುದ್ದಿ
Show comments