Webdunia - Bharat's app for daily news and videos

Install App

ಮೈಗ್ರೇನ್ ಸಮಸ್ಯೆಯಿರುವವರು ಈ ಇವುಗಳನ್ನು ಸೇವಿಸಬೇಡಿ

Webdunia
ಸೋಮವಾರ, 6 ಮೇ 2019 (08:39 IST)
ಬೆಂಗಳೂರು : ರಕ್ತದೊತ್ತಡ ಹೆಚ್ಚಾಗಿ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಶೈಲಿಯಿಂದ ಹೆಚ್ಚಿನವರು ಮೈಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.




ನಿದ್ರಾಹೀನತೆ, ಹಸಿವು ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದು ಕೂಡ ಮೈಗ್ರೇನ್​ಗೆ ಕಾರಣವಾಗಬಹುದು. ಮೈದಾ ಬಳಸಿ ತಯಾರಿಸುವ ಆಹಾರವನ್ನು ಸೇವಿಸಬೇಡಿ. ಮೈದಾದಲ್ಲಿ ಮೈಗ್ರೇನ್ ಹೆಚ್ಚಿಸುವ ರಾಸಾಯನಿಕ ಪದಾರ್ಥಗಳು ಹೆಚ್ಚಾಗಿರುತ್ತವೆ. ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.


ಮೈಗ್ರೇನ್ ಇದ್ದರೆ ಆಹಾರ ಕ್ರಮದಲ್ಲಿ ತಾಜಾ ಮತ್ತು ಒಣಗಿದ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಸಮೃದ್ದ ಪ್ರೋಟೀನ್ ಹೊಂದಿರುವ ಆಹಾರಗಳಾದ ಹಾಲು, ಮೊಸರು , ಬೆಣ್ಣೆ, ಕಾಳು, ಮಾಂಸ ಮತ್ತು ಮೀನುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಸಮಸ್ಯೆಯನ್ನು ದೂರ ಮಾಡಬಹುದು. ರೋಟಿ, ಅಕ್ಕಿ ಅಥವಾ ಆಲೂಗೆಡ್ಡೆ ಮುಂತಾದ ಪಿಷ್ಟ ಆಹಾರಗಳೊಂದಿಗೆ ಸಲಾಡ್ ಅ​ನ್ನು ಸೇವಿಸುವುದರಿಂದ ಕೂಡ ಮೈಗ್ರೇನ್ ಸಮಸ್ಯೆಯಿಂದ ಪಾರಾಗಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಸನ್ ಬರ್ನ್ ತಡೆಯಲು ಈ ಯೋಗ ಪೋಸ್ ಟ್ರೈ ಮಾಡಿ

ಮುಂದಿನ ಸುದ್ದಿ
Show comments