Select Your Language

Notifications

webdunia
webdunia
webdunia
webdunia

ನಿಮಿರು ದೌರ್ಬಲ್ಯದ ಸಮಸ್ಯೆ ಇರುವವರು ದಿನಕ್ಕೆ ಎರಡು ಕಪ್ ಕಾಫಿ ಸೇವನೆ ಮಾಡಿ. ಯಾಕೆ ಗೊತ್ತಾ?

ನಿಮಿರು ದೌರ್ಬಲ್ಯದ ಸಮಸ್ಯೆ ಇರುವವರು ದಿನಕ್ಕೆ ಎರಡು ಕಪ್ ಕಾಫಿ ಸೇವನೆ ಮಾಡಿ. ಯಾಕೆ ಗೊತ್ತಾ?
ಬೆಂಗಳೂರು , ಭಾನುವಾರ, 17 ಮಾರ್ಚ್ 2019 (06:56 IST)
ಬೆಂಗಳೂರು : ನಿಮಿರು ಸಮಸ್ಯೆ ಇರುವವರಿಗೆ ಲೈಂಗಿಕ ಸುಖ ಸಿಗುವುದಿಲ್ಲ. ಇದರಿಂದ ಅವರು ಜೀವನದಲ್ಲಿ ನಿರಾಶೆಗೊಂಡಿರುತ್ತಾರೆ. ಅವರ ಸಂಗಾತಿಯು ಕೂಡ ಲೈಂಗಿಕ ಸುಖದಿಂದ  ವಂಚಿತಳಾಗುತ್ತಾಳೆ.


ಅಂತವರು ದಿನಕ್ಕೆ ಎರಡು ಕಪ್ ಕಾಫಿ ಸೇವನೆ ಮಾಡಿ. ಇದರಿಂದ  ನಿಮ್ಮ ಲೈಂಗಿಕ ಜೀವನದಲ್ಲಿ ಅದ್ಭುತವಾಗಿರುವ ಸುಧಾರಣೆಯು ಕಂಡು ಬರುವುದು ಎಂದು ಅಧ್ಯಯನ ವರದಿಯೊಂದು ಹೇಳಿದೆ.  ಟೆಕ್ಸಾಸ್ ನ ಯೂನಿವರ್ಸಿಟಿಯು ನಡೆಸಿರುವಂತಹ ಅಧ್ಯಯನದ ಪ್ರಕಾರ ದಿನಕ್ಕೆ ಎರಡು ಕಪ್ ಕಾಫಿ ಸೇವನೆ ಮಾಡುವಂತಹ ಪುರುಷರಲ್ಲಿ ಇತರ ಪುರುಷರಗಿಂತ ನಿಮಿರು ದೌರ್ಬಲ್ಯದ ಸಮಸ್ಯೆಯು ಶೇ. 42ರಷ್ಟು ಕಡಿಮೆ ಇರುವುದು ಎಂದು ಹೇಳಲಾಗಿದೆ.


 ಅಮೆರಿಕಾದ ಸೈನ್ಸ್ ಜರ್ನಲ್ ಪ್ಲೊಸ್ ವನ್ ನಡೆಸಿರುವಂತಹ ಅಧ್ಯಯನದಲ್ಲಿ ವಿಜ್ಞಾನಿಗಳು ಸುಮಾರು 4000 ಜನರನ್ನು ಕೆಫಿನ್ ಯುಕ್ತ ಪಾನೀಯಗಳಾಗಿರುವಂತಹ ಕಾಫಿ, ಚಾ ಮತ್ತು ಇತರ ಕೆಲವೊಂದು ಕ್ರೀಡಾ ಪಾನೀಯಗಳ ಸೇವನೆಗೆ ಒಳಪಡಿಸಿದಾಗ ಈ ವಿಚಾರ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸರಸ ಆಡುವಾಗ ಅಶ್ಲೀಲ ಮಾತನಾಡೋದು ತಪ್ಪೇ?