Publish Date: Sat, 16 Mar 2019 (10:31 IST)
Updated Date: Sat, 16 Mar 2019 (10:33 IST)
ಲಂಡನ್: ಲೈಂಗಿಕ ಕ್ರಿಯೆ ಮಾಡುವಾಗ ಎಡವಟ್ಟಿನಿಂದ ಮಹಿಳೆಯೊಬ್ಬಳು ಪಕ್ಷಪಾತಕ್ಕೀಡಾದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.
ಲೈಂಗಿಕ ಕ್ರಿಯೆ ಸಂದರ್ಭ ಉದ್ರೇಕ ಸ್ಥಿತಿಯಲ್ಲಿದ್ದಾಗ ಮಹಿಳೆಗೆ ಮೆದುಳಿಗೆ ರಕ್ತ ಪೂರೈಕೆಯಾಗದೇ ಲಕ್ವ ಹೊಡೆದಂತಾಗಿದೆ. ಲೈಂಗಿಕ ಕ್ರಿಯೆ ಮಾಡುತ್ತಿದ್ದಾಗ ಅಲುಗಾಡದೇ ಶಿಲೆಯಂತಾದ ಪ್ರಿಯತಮೆಯನ್ನು ನೋಡಿ ಗಾಬರಿಗೊಂಡ ಪ್ರಿಯಕರ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾನೆ.
ಇದೀಗ ಮಹಿಳೆಯನ್ನು ಪರೀಕ್ಷಿಸಿರುವ ವೈದ್ಯರು ಆಕೆಗೆ ಲೈಂಗಿಕ ಕ್ರಿಯೆ ಸಂದರ್ಭ ಮೆದುಳಿಗೆ ರಕ್ತ ಪೂರೈಕೆಯಾಗದೇ ಈ ರೀತಿಯಾಗಿದೆ ಎಂದು ಕಂಡುಕೊಂಡಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ