Webdunia - Bharat's app for daily news and videos

Install App

ಎಲ್ಲಾ ತರಹದ ಜ್ವರವನ್ನು ನಿವಾರಿಸುತ್ತೆ ಈ ಮನೆಮದ್ದು

Webdunia
ಶನಿವಾರ, 12 ಸೆಪ್ಟಂಬರ್ 2020 (09:06 IST)
ಬೆಂಗಳೂರು : ಜ್ವರದಲ್ಲಿ ಹಲವು ಬಗೆಗಳಿವೆ. ಇಂತಹ ಯಾವುದೇ ರೀತಿಯ ಜ್ವರ ಬಂದರೂ ತಕ್ಷಣ ನಿವಾರಣೆಯಾಗಲು ಈ ಒಂದೇ ಒಂದು ಮನೆಮದ್ದನ್ನು ಬಳಸಿ.

ಸಾಮಾನ್ಯ ಜ್ವರಕ್ಕೆ ಒಂದು ಲೋಟ ಬಿಸಿ ನೀರಿಗೆ ½ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ಕುಡಿಯಿರಿ. ಹಾಗೇ ನಿಂಬೆ ರಸಕ್ಕೆ 2 ಚಮಚ ಸಕ್ಕರೆ ಬೆರೆಸಿ ಸ್ವಲ್ಪ ಬಿಸಿ ಮಾಡಿ ತಿನ್ನುವುದರಿಂದ ಪಿತ್ತದ ಜ್ವರ ನಿವಾರಣೆಯಾಗುತ್ತದೆ. 1 ಚಮಚ ನಿಂಬೆ ರಸ ಹಾಗೂ 1 ಚಮಚ ಕಿರಾತದ ಕಷಾಯವನ್ನು ಸೇರಿಸಿ  ಕುಡಿಯುವುದರಿಂದ ಋತುಮಾನದ ಜ್ವರ ವಾಶಿಯಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ½ ನಿಂಬೆ ಹಣ್ಣಿನರಸ  ಸೇರಿಸಿ ಕುಡಿಯುವುದರಿಂದ ವಿಷಮಶೀತ ಜ್ವರ ಕಡಿಮೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments