Webdunia - Bharat's app for daily news and videos

Install App

ಈ ಲಕ್ಷಣಗಳು ಕಂಡುಬಂದರೆ ನಿಮ್ಮ ಲಿವರ್ ಗೆ ಹಾನಿಯುಂಟಾಗಿದೆ ಎಂದರ್ಥವಂತೆ

Webdunia
ಸೋಮವಾರ, 1 ಏಪ್ರಿಲ್ 2019 (06:16 IST)
ಬೆಂಗಳೂರು : ಲಿವರ್ ನಮ್ಮ ದೇಹದ ಮುಖ್ಯವಾದ ಅಂಗಗಳಲ್ಲಿ ಒಂದು. ಲಿವರ್ ನಮ್ಮ ಆಹಾರದಲ್ಲಿರುವ ವಿಷದ ಅಂಶವನ್ನು ತೆಗೆದುಹಾಕುತ್ತದೆ. ಒಂದು ವೇಳೆ ಲಿವರ್ ಗೆ ಹಾನಿಯುಂಟಾದರೆ ಅನಾರೋಗ್ಯಕ್ಕೀಡಾಗಿ ಸಾವನಪ್ಪುತ್ತಾರೆ.  ನಿಮ್ಮ ಲಿವರ್ ಗೆ ಹಾನಿಯಾಗಿದೆ ಎಂದು ಈ 5 ಲಕ್ಷಣಗಳಿಂದ ತಿಳಿಯಬಹುದು.


*ಲಿವರ್​ ಸಮಸ್ಯೆಗಳು ಕಾಣಿಸುತ್ತಿದ್ದರೆ ಹೊಟ್ಟೆ ನೋವು ಉಂಟಾಗುತ್ತದೆ. ಆದ್ದರಿಂದ  ಇಂತಹ ನೋವನ್ನು ನಿರ್ಲಕ್ಷಿಸುವುದು ಕೂಡ ಅಪಾಯಕಾರಿ.


*ನಿಮಲ್ಲಿ ಕೀಲು ನೋವು, ಶೀತ ಮತ್ತು ಕೆಮ್ಮು ಹಾಗೂ ಹಸಿವಿನ ಸಮಸ್ಯೆಗಳು ಕಂಡು ಬರುತ್ತಿದ್ದರೆ ಅದು ಕೂಡ ಲಿವರ್​ ತೊಂದರೆಗೀಡಾಗಿರುವುದರ ಲಕ್ಷಣ.


*ನೀವು ಪ್ರತಿಬಾರಿಯು ಗೊಂದಲಕ್ಕೀಡಾಗುತ್ತಿದ್ದರೆ ಅದು ಕೂಡ ಯಕೃತ್ ​ಗೆ ಹಾನಿಯಾಗಿರುವುದರ ಲಕ್ಷಣ. ರೋಗಪೀಡಿತ ಲಿವರ್​,​ ರಕ್ತದಲ್ಲಿ ಸಾರಾ ಕಾಪೆರ್​ ಅಂಶವನ್ನು ಉತ್ಪಿತಿ ಮಾಡುತ್ತದೆ. ಇದರಿಂದ ನಿಮ್ಮ ಮೆದುಳಿನ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿ ಗೊಂದಲಕ್ಕೀಡಾಗುತ್ತೀರಿ.


* ಲಿವರ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ದೇಹದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಹೀಗೆ ಹೆಪ್ಪುಗಟ್ಟುವಂತಹ ರಕ್ತದ ಗುರುತುಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ.


* ಯಕೃತ್ ​ನಲ್ಲಿ ಸಮಸ್ಯೆಗಳಿದ್ದರೆ ವ್ಯಕ್ತಿಯ ಕಣ್ಣುಗಳು ಮತ್ತು ಚರ್ಮವು ಹಳದಿ ಬಣ್ಣಕ್ಕೆ ತಿರುಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

ಮುಂದಿನ ಸುದ್ದಿ
Show comments