Select Your Language

Notifications

webdunia
webdunia
webdunia
webdunia

ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗಲು ಇದನ್ನ ಹಚ್ಚಿ

ಮುಖದ ಮೇಲಿನ ಕಪ್ಪು  ಕಲೆಗಳು ನಿವಾರಣೆಯಾಗಲು ಇದನ್ನ ಹಚ್ಚಿ
ಬೆಂಗಳೂರು , ಸೋಮವಾರ, 28 ಅಕ್ಟೋಬರ್ 2019 (05:52 IST)
ಬೆಂಗಳೂರು: ಸೂರ್ಯನ ಬಿಸಿಲಿನಿಂದ ಮುಖದ ಮೇಲೆ ಕಪ್ಪು ಕಲೆಗಳು ಮೂಡುತ್ತವೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಕಲೆಗಳನ್ನು ನಿವಾರಿಸಲು ಇದರಿಂದ ಮಸಾಜ್ ಮಾಡಿ.




ಆಲೋವೆರಾ ದಲ್ಲಿ ಆಂಟಿ ಇನ್ಫ್ಲೇಮೇಟರಿ ಅಂಶಗಳಿದ್ದು ಇದು ನಮ್ಮ ಚರ್ಮಕ್ಕೆ ಬಹಳ ಉಪಯೋಗ ನೀಡುತ್ತದೆ. ಇದರಿಂದಾಗಿ ನಮ್ಮ ಸತ್ತ ಚರ್ಮ ಬಹಳ ಬೇಗನೆ ನಾಶವಾಗಿ ಹೊಸ ಚರ್ಮದ ಹುಟ್ಟು ಬಹಳ ಬೇಗನೆ ಆಗುತ್ತದೆ. ಆದ್ದರಿಂದ ಆಲೋ ವೆರಾ ಜೆಲ್ ಅನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ಹೀಗೆ ಮಾಡುತ್ತಾ ಬಂದರೆ ಮುಖದಲ್ಲಿರುವ ಕಲೆಗಳೆಲ್ಲಾ ಮಾಯವಾಗಿ ಮುಖದ ಅಂದ ಇಮ್ಮಡಿಗೊಳ್ಳುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಖುಷಿಯ ಹಂಚುವ ದೀಪಾವಳಿ