Select Your Language

Notifications

webdunia
webdunia
webdunia
webdunia

ಮನೆಯಲ್ಲಿರುವ ಕಿಟಕಿ ಗಾಜುಗಳು, ಕನ್ನಡಿಗಳು ಪಳಪಳ ಹೊಳೆಯಲು ಇದರಿಂದ ಕ್ಲೀನ್ ಮಾಡಿ

ಮನೆಯಲ್ಲಿರುವ ಕಿಟಕಿ ಗಾಜುಗಳು, ಕನ್ನಡಿಗಳು ಪಳಪಳ ಹೊಳೆಯಲು ಇದರಿಂದ ಕ್ಲೀನ್ ಮಾಡಿ
ಬೆಂಗಳೂರು , ಶನಿವಾರ, 26 ಅಕ್ಟೋಬರ್ 2019 (07:01 IST)
ಬೆಂಗಳೂರು : ಮನೆಯಲ್ಲಿ ಕಿಟಕಿ ಗಾಜುಗಳು, ಕನ್ನಡಿಗಳಲ್ಲಿ ಗಲೀಜು ಕುಳಿತುಕೊಂಡಿರುತ್ತದೆ. ಇದನ್ನು ಬಟ್ಟೆಗಳಿಂದ ಸ್ವಚ್ಛ ಮಾಡಿದರೆ ಅದು ಕ್ಲೀನ್ ಆಗುವುದಿಲ್ಲ. ಕನ್ನಡಿಗಳು ಪಳಪಳ  ಹೊಳೆಯಲು ಇದರಿಂದ ಕ್ಲೀನ್ ಮಾಡಿ.




ಒಂದು ಟಿಶ್ಯು ಪೇಪರ್ ಗೆ ಟೂತ್ ಪೇಸ್ಟ್ ನ್ನು ಹಾಕಿ ಸ್ವಲ್ಪ ನೀರು ಹಾಕಿ ಗ್ಲಾಸ್ ನ್ನು ಚೆನ್ನಾಗಿ ಉಜ್ಜಿ, ಬಳಿಕ ಇನ್ನೊಂದು ಟಿಶ್ಯು ಪೇಪರ್ ನಿಂದ ಅದನ್ನು ಕ್ಲೀನ್ ಮಾಡಿ.


ಹಾಗೇ ಗೋಡೆಗಳ ಮೇಲೆ ಮಕ್ಕಳು ಕಲರ್ ಮಾಡಿದ್ರೆ, ಪೆನ್ನು ಹಾಗೂ ಪೆನ್ಸಿಲ್ ನಿಂದ ಬರೆದದ್ದರೆ ಅದನ್ನು ಕ್ಲೀನ್ ಮಾಡಲು, ಟಿಶ್ಯು ಪೇಪರ್ ಗೆ ಟೂತ್ ಪೇಸ್ಟ್ ನ್ನು ಹಾಕಿ ಉಜ್ಜಿದರೆ ಕ್ಲೀನ್ ಆಗುತ್ತೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೈಕಾಲನ್ನು ಬೆಳ್ಳಗಾಗಿಸಿಬೇಕಾ? ಹಾಗಾದರೆ ಇದನ್ನು ಹಚ್ಚಿ