Select Your Language

Notifications

webdunia
webdunia
webdunia
webdunia

ಸಿಹಿಯಾದ ಮೆಂತ್ಯ ಲೇಹ ಮಾಡುವ ವಿಧಾನ ಇಲ್ಲಿದೆ

ಸಿಹಿಯಾದ ಮೆಂತ್ಯ ಲೇಹ ಮಾಡುವ ವಿಧಾನ ಇಲ್ಲಿದೆ
ಬೆಂಗಳೂರು , ಶುಕ್ರವಾರ, 25 ಅಕ್ಟೋಬರ್ 2019 (07:54 IST)
ಬೆಂಗಳೂರು : ಮೆಂತ್ಯ ಬೆನ್ನು ನೋವು ಮತ್ತು ಸೊಂಟನೋವಿಗೆ ಪವರ್ ಪುಲ್ ಮನೆಮದ್ದು. ಆದರೆ ಇದು ಕಹಿ ಇರುವುದರಿಂದ ಹಾಗೇ ತಿನ್ನಲು ಸಾಧ್ಯವಾಗದಿದ್ದರೆ ಅದರಿಂದ ಸಿಹಿಯಾದ ಲೇಹವನ್ನು ತಯಾರಿಸಿ ತಿನ್ನಿ.




ಬೇಕಾಗುವ ಸಾಮಾಗ್ರಿಗಳು :
ಮೆಂತ್ಯ ¼ ಕಪ್, ತುಪ್ಪ ¼ ಕಪ್, ಬೆಲ್ಲ ½ ಕಪ್, ನೀರು 1¼


ಮಾಡುವ ವಿಧಾನ:
ರಾತ್ರಿ ಮೆಂತ್ಯವನ್ನು ನೆನೆಹಾಕಿ ಬೆಳಿಗ್ಗೆ ಅದನ್ನು ಮಿಕ್ಸಿ  ಜಾರ್ ಗೆ ಹಾಕಿ ನೀರು ಹಾಕಿ ನುಣ‍್ಣಗೆ ರುಬ್ಬಿಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ಈ ರುಬ್ಬಿದ ಮೆಂತ್ಯ ಪೇಸ್ಟ್ ಹಾಗೂ ಸ್ವಲ್ಪ ನೀರು ಹಾಕಿ 2-3 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ನಂತರ ತುಪ್ಪ ಹಾಕಿ ತಳ ಹಿಡಿಯದಂತೆ ಕಲಸಿ. ಬಳಿಕ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಬೇಯಿಸಿದರೆ ಮೆಂತ್ಯ ಲೇಹ ರೆಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಗುಲಾಬಿ ಚೆನ್ನಾಗಿ ಹೂ ಆಗಲು ಹೀಗೆ ಮಾಡಿ