Select Your Language

Notifications

webdunia
webdunia
webdunia
webdunia

ದೀಪಾವಳಿ ಹಬ್ಬದಂದು ಯಾವ ಬಣ್ಣದ ಬಟ್ಟೆಗಳನ್ನು ಧರಿಸಿ ಲಕ್ಷ್ಮೀ ಪೂಜೆ ಮಾಡಬೇಕು ಗೊತ್ತಾ?

ದೀಪಾವಳಿ ಹಬ್ಬದಂದು ಯಾವ ಬಣ್ಣದ ಬಟ್ಟೆಗಳನ್ನು ಧರಿಸಿ ಲಕ್ಷ್ಮೀ ಪೂಜೆ ಮಾಡಬೇಕು ಗೊತ್ತಾ?
ಬೆಂಗಳೂರು , ಸೋಮವಾರ, 28 ಅಕ್ಟೋಬರ್ 2019 (05:46 IST)
ಬೆಂಗಳೂರು : ದೀಪಾವಳಿ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಮಹಾಲಕ್ಷ್ಮೀಯ ಪೂಜೆ ಮಾಡುತ್ತಾರೆ. ಆದರೆ ಅಂದು ನೀವು ಧರಿಸುವ ಬಟ್ಟೆ ಶುಭ್ರವಾಗಿ, ಕಾಂತಿಯುತವಾಗಿರಬೇಕು. ಆಗ ಮಾತ್ರ  ಲಕ್ಷ್ಮೀದೇವಿಯ ಕಟಾಕ್ಷ ನಮಗೆ ಸಿಗುತ್ತದೆ.ಆದ್ದರಿಂದ ದೀಪಾವಳಿ ಹಬ್ಬದಂದು ಈ ಬಟ್ಟೆಗಳನ್ನು ಧರಿಸಿ ದೇವರ ಪೂಜೆ ಮಾಡಿ.




ದೀಪಾವಳಿ ಹಬ್ಬದಂದು ಕಪ್ಪು ವಸ್ತ್ರಗಳನ್ನು ಹಾಗೂ ಗಾಢವಾದ ನೀಲಿ ಬಣ್ಣಗಳಿರುವ ವಸ್ತ್ರಗಳನ್ನು ಧರಿಸಬಾರದು. ಈ ಬಟ್ಟೆಗಳನ್ನು ಧರಿಸಿ ಲಕ್ಷ್ಮೀ ದೇವಿಯನ್ನು ಪೂಜೆ ಮಾಡಿದರೆ ದೇವಿಯ ಅನುಗ್ರಹ ದೊರೆಯುವುದಿಲ್ಲ.


ಆದ್ದರಿಂದ ದೀಪಾವಳಿಯಂದು ಲಕ್ಷ್ಮೀ ದೇವಿಗೆ ಪ್ರಿಯವಾದ ಅರಶಿನ ,ಕೇಸರಿ, ಕೆಂಪು, ಹಸಿರು ಬಣ್ಣದ ವಸ್ತ್ರಗಳನ್ನು ಧರಿಸಿ ಪೂಜೆ ಮಾಡಿದರೆ ಮಹಾಲಕ್ಷ್ಮೀಯ ಅನುಗ್ರಹ ದೊರೆಯುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ದಿನ ವಿಶೇಷಗಳು: ಯಾವ ದಿನ ಯಾವ ರೀತಿ ಪೂಜೆ ಮಾಡಬೇಕು?