Select Your Language

Notifications

webdunia
webdunia
webdunia
webdunia

ಸಂತ್ರಸ್ತರ ಜೊತೆ ದೀಪಾವಳಿ ಆಚರಿಸಿದ ಹೆಚ್.ಡಿ.ಕುಮಾರಸ್ವಾಮಿ

ನೆರೆ ಸಂತ್ರಸ್ತರು
ಚಿಕ್ಕೋಡಿ , ಭಾನುವಾರ, 27 ಅಕ್ಟೋಬರ್ 2019 (14:49 IST)
ಪ್ರವಾಹ ಸಂತ್ರಸ್ತರ ಗೋಳು ಆಲಿಸಿದ ಮಾಜಿ ಸಿ ಎಮ್ ಹೆಚ್.ಡಿ.ಕುಮಾರಸ್ವಾಮಿ, ನೆರೆ ಪೀಡಿತರ ಜೊತೆಯಲ್ಲಿ ದೀಪಾವಳಿ ಆಚರಣೆ ಮಾಡಿದ್ದಾರೆ.

ಸಂತ್ರಸ್ತರ ಜೊತೆ ದೀಪಾವಳಿ ಆಚರಣೆ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ್ರು.
ಹೆಚ್.ಡಿ.ಕುಮಾರಸ್ವಾಮಿಗೆ ಆರತಿ ಬೆಳಗಿ ಅಳಲು ತೋಡಿಕೊಂಡರು ಸಂತ್ರಸ್ತರು.

ಮಳೆಯಿಂದಾಗಿ ಮನೆ ಕಳೆದುಕೊಂಡು ಬೀದಿಗೆ ಬಿದ್ದವರ ಗೋಳು ಆಲಿಸಿದರು ಮಾಜಿ ಸಿ ಎಮ್.

ಸಾಂಕೇತಿಕವಾಗಿ ದಿನಬಳಕೆ ವಸ್ತುಗಳನ್ನು ಹೆಚ್.ಡಿ.ಕುಮಾರಸ್ವಾಮಿ ವಿತರಿಣೆ ಮಾಡಿದ್ರು. ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಜನರ ಅಹವಾಲು ಆಲಿಕೆ ಮಾಡಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ತೂಫಾನಿನಲ್ಲಿ ಸಿಲುಕಿದ್ದವರು ಬದುಕಿ ಬಂದಿದ್ದು ಹೇಗೆ?