Select Your Language

Notifications

webdunia
webdunia
webdunia
webdunia

ಮಹಿಳೆಯರನ್ನು ಬೆಡ್ ರೂಂನಲ್ಲಿ ಗೆಲ್ಲಲು ಪುರುಷರಿಗೆ ಇದುವೇ ಕೀ!

ಮಹಿಳೆಯರನ್ನು ಬೆಡ್ ರೂಂನಲ್ಲಿ ಗೆಲ್ಲಲು ಪುರುಷರಿಗೆ ಇದುವೇ ಕೀ!
ಬೆಂಗಳೂರು , ಶುಕ್ರವಾರ, 12 ಅಕ್ಟೋಬರ್ 2018 (06:51 IST)
ಬೆಂಗಳೂರು: ಸಮಾಗಮ ಸಮಯದಲ್ಲಿ ಮಹಿಳೆಯರ ಮನ ಗೆಲ್ಲಲು ಪುರುಷರು ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಇದರ ಯಶಸ್ಸಿನ ಕೀಲಿ ಕೈ ಇಲ್ಲಿದೆ ನೋಡಿ.

ಮಹಿಳೆಯರು ಹೆಚ್ಚು ಮರುಳಾಗುವುದು ರೊಮ್ಯಾನ್ಸ್ ಮಾಡುವ ಶೈಲಿಗೆ. ಪುರುಷ ಸಂಗಾತಿ ತನ್ನನ್ನು ರಮಿಸಬೇಕು, ಹೊಗಳಬೇಕು ಎಂದು ಎಲ್ಲಾ ಮಹಿಳೆಯರೂ ಬಯಸುತ್ತಾರೆ.

ಹೀಗಾಗಿ ಮಿಲನ ಕ್ರಿಯೆ ಸಂದರ್ಭದಲ್ಲಿ ಸಂಗಾತಿ ಜತೆಗೆ ಪುರುಷರು ಎಷ್ಟು ಚೆನ್ನಾಗಿ ಸರಸವಾಡುತ್ತಾರೋ ಅವರ ಲೈಂಗಿಕ ಜೀವನವೂ ಅಷ್ಟೇ ಸುಮಧುರವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಯಾದ ವೆಗಾನ್ ಸ್ನ್ಯಾಕ್ಸ್ ರೆಸಿಪಿಗಳು...