Publish Date: Thu, 11 Oct 2018 (07:47 IST)
Updated Date: Thu, 11 Oct 2018 (07:49 IST)
ಬೆಂಗಳೂರು: ಮಧುಮೇಹಿಗಳು ಬೆಂಡೆಕಾಯಿ ಸೇವಿಸಿದರೆ ಉತ್ತಮವಂತೆ! ಮಧುಮೇಹ ಖಾಯಿಲೆ ಇರುವವರು ಆಹಾರದಲ್ಲಿ ಬೆಂಡೆಕಾಯಿ ಸೇರಿಸಿದರೆ ಏನಾಗುತ್ತದೆ ಗೊತ್ತಾ?
ಬೆಂಡೆಕಾಯಿ ನಮ್ಮ ದೇಹದಲ್ಲಿ ಸಕ್ಕರೆಯ ಅಂಶ ಸಮತೋಲನದಲ್ಲಿರಿಸುತ್ತದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ದೇಹಕ್ಕೆ ತುಂಬಾ ಒಳ್ಳೆಯದು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.
ಪ್ರತಿನಿತ್ಯ ಬೆಂಡೆಕಾಯಿ ಜ್ಯೂಸ್ ಸೇವನೆಯೂ ಉತ್ತಮ ಎನ್ನಲಾಗುತ್ತದೆ. ಇದರಲ್ಲಿರುವ ಫೈಬರ್ ಅಂಶ, ಪೋಷಕಾಂಶ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು ಎಂದು ಅಮೆರಿಕಾದ ಅಧ್ಯಯನಕಾರರೇ ದೃಢಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.