Webdunia - Bharat's app for daily news and videos

Install App

ಲೈಂಗಿಕ ನಿರಾಸಕ್ತಿ ಸಮಸ್ಯೆಗೆ ಅಡುಗೆ ಮನೆಯಲ್ಲಿ ಬಳಸುವ ಈ ವಸ್ತುವೇ ರಾಮಬಾಣ!

Webdunia
ಬುಧವಾರ, 19 ಜೂನ್ 2019 (09:56 IST)
ಲಂಡನ್: ಕೆಲವು ಸಮಸ್ಯೆಗಳಿಗೆ ನಮ್ಮ ಸುತ್ತಮುತ್ತಲು ಸಿಗುವ ಸಾಮಾನ್ಯ ವಸ್ತುಗಳೇ ರಾಮಬಾಣವಾಗಿರುತ್ತದೆ. ಇಂದಿನ ಆಧುನಿಕ ದಿನದಲ್ಲಿ ಪುರುಷ ಮತ್ತು ಮಹಿಳೆಯರು ಲೈಂಗಿಕ ನಿರಾಸಕ್ತಿ ಅಥವಾ ನಿಮಿರುವಿಕೆ ಸಮಸ್ಯೆಯಿಂದ ಬಳಲುವುದು ಸಾಮಾನ್ಯವಾಗಿದೆ.


ಈ ಸಮಸ್ಯೆಗೆ ನಮ್ಮ ಅಡುಗೆ ಮನೆಯಲ್ಲಿ ನಾವು ಸಾಮಾನ್ಯವಾಗಿ ಬಳಸುವ ಅರಶಿಣವೇ ಮದ್ದು ಎಂದರೆ ನೀವು ನಂಬಲೇ ಬೇಕು. ವಿಜ್ಞಾನಿಗಳು ಈ ಕುರಿತು ಸಂಶೋಧನೆ ನಡೆಸಿದ್ದು, ಅರಶಿಣದಲ್ಲಿರುವ ರಾಸಾಯನಿಕ ಲೈಂಗಿಕ ನಿರಾಸಕ್ತಿ, ಅಸಮರ್ಥತೆಯನ್ನು ಹೋಗಲಾಡಿಸುತ್ತದೆ ಎಂದು ಕಂಡುಕೊಂಡಿದ್ದಾರೆ.

ಆದರೆ ಅದನ್ನು ಅಡುಗೆಯಲ್ಲಿ ಬಳಸಿದರೆ ಅದನ್ನು ಬೇಯಿಸುವುದರಿಂದ ಅಷ್ಟೊಂದು ಪರಿಣಾಮಕಾರಿಯಾಗಲಾರದು. ಅದರ ಬದಲು ಈ ಅರಶಿಣದಲ್ಲಿ ಕಂಡುಬರುವ ರಾಸಾಯನಿಕ ಬಳಸಿ ಮಾಡುವ ಔಷಧ, ಮುಲಾಮುಗಳು ಲೈಂಗಿಕ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈರುಳ್ಳಿ ಕಟ್‌ ಮಾಡಿ ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಇದ್ರೆ ಈ ಸುದ್ದಿ ಓದಲೇ ಬೇಕು

ಬೆಕ್ಕು ಕಚ್ಚಿದ್ರೆ ಎಷ್ಟು ಡೇಂಜರ್, ಏನೆಲ್ಲಾ ಲಕ್ಷಣಗಳಿರುತ್ತವೆ ನೋಡಿ

ಡಾ.ಪದ್ಮಿನಿ ಪ್ರಸಾದ ಪ್ರಕಾರ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಯಾವ ಸಮಸ್ಯೆ ಡೇಂಜರ್‌ ಗೊತ್ತಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ಮುಂದಿನ ಸುದ್ದಿ