Select Your Language

Notifications

webdunia
webdunia
webdunia
webdunia

ಸಮಾಗಮ ನಡೆಸುವಾಗ ಗರ್ಭನಿರೋಧಕ ಗುಳಿಗೆ ತೆಗೆದುಕೊಳ್ಳಲು ಮರೆತೆ! ಏನು ಮಾಡಲಿ?

ಸಮಾಗಮ ನಡೆಸುವಾಗ ಗರ್ಭನಿರೋಧಕ ಗುಳಿಗೆ ತೆಗೆದುಕೊಳ್ಳಲು ಮರೆತೆ! ಏನು ಮಾಡಲಿ?
ಬೆಂಗಳೂರು , ಸೋಮವಾರ, 17 ಜೂನ್ 2019 (09:23 IST)
ಬೆಂಗಳೂರು: ಮರೆವು ಮನುಷ್ಯ ಸಹಜ ಗುಣ. ಕೆಲವೊಮ್ಮೆ ಗರ್ಭನಿರೋಧಕ ಗುಳಿಗೆ ತೆಗೆದುಕೊಳ್ಳುವವರು ಮರೆತು ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಏನು ಮಾಡಲಿ ಎಂದು ಪರಿತಪಿಸುತ್ತಾರೆ.


ಅಂತಹ ಸಂದರ್ಭದಲ್ಲಿ ನೀವು ವೈದ್ಯರ ಸಲಹೆ ಪಡೆದು ಮುಂದಿನ ಬಾರಿ ತೆಗೆದುಕೊಳ‍್ಳುವಾಗ ಒಂದು ಹೆಚ್ಚುವರಿ ಮಾತ್ರೆ ಸೇವಿಸಬಹುದು. ಆದರೆ ಇದಕ್ಕೆ ವೈದ್ಯರ ಸಲಹೆ ತೆಗೆದುಕೊಳ್ಳುವುದು ಕಡ್ಡಾಯ. ಇಲ್ಲವೇ ಬೇರೆ ಮಾದರಿಯ ಗುಳಿಗೆ ಅಥವಾ ಗರ್ಭನಿರೋಧಕವನ್ನು ಬಳಸಬಹುದು.

ಇಲ್ಲವೇ ನೈಸರ್ಗಿಕವಾಗಿ ಪಪ್ಪಾಯ, ಪೈನಾಪಲ್ ಸೇವನೆ ಮಾಡುವುದರಿಂದಲೂ ಸಂಭಾವ್ಯ ಪ್ರೆಗ್ನೆನ್ಸಿ ತಪ್ಪಿಸಿಕೊಳ್ಳಬಹುದು. ಒಂದು ವೇಳೆ ಹಾಗಿದ್ದರೂ ಪ್ರೆಗ್ನೆನ್ಸಿ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನವರು ತುಂಬಾ ಹೊತ್ತು ರತಿಕ್ರೀಡೆ ಮಾಡ್ತಾರೆ! ಇದರಿಂದ ತೊಂದರೆಯೇ?