Webdunia - Bharat's app for daily news and videos

Install App

ಉರಿಮೂತ್ರ ಸಮಸ್ಯೆಗೆ ಇದು ಸೂಪರ್ ಮನೆಮದ್ದು

Webdunia
ಮಂಗಳವಾರ, 11 ಡಿಸೆಂಬರ್ 2018 (08:20 IST)
ಬೆಂಗಳೂರು : ಯುರಿನ್ ನಲ್ಲಿ ಇನ್ ಫೆಕ್ಷನ್ ಆದಾಗ ಉರಿ ಮೂತ್ರ, ಕೆಂಪುಬಣ್ಣದ ಮೂತ್ರ ಆಗುತ್ತಿರುತ್ತದೆ. ಇದನ್ನು ಮನೆ ಮದ್ದಿನಿಂದಲೂ ಕೂಡ ನಿವಾರಿಸಿಕೊಳ್ಳಬಹುದು. ಅದಕ್ಕೆ ಮನೆಮದ್ದು ಇಲ್ಲಿದೆ ನೋಡಿ.


ಸೋರೆಕಾಯಿಯನ್ನು ಜ್ಯೂಸ್ ಮಾಡಿಕೊಂಡು ಅದನ್ನು 250ml ತೆಗೆದುಕೊಳ್ಳಬೇಕು, ಅದಕ್ಕೆ 2-3 ಟೀ ಸ್ಪೂನ್ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ಊಟ ಆಗಿ ಅರ್ಧಗಂಟೆ ನಂತರ ಕುಡಿಯಿರಿ. ಹೀಗೆ ಕುಡಿಯುವುದರಿಂದ 2-3 ದಿನದಲ್ಲಿ ಯಾವುದೇ ರೀತಿಯ ಯುರಿನ್ ಇನ್ ಫೆಕ್ಷನ್ ಆದ್ರೂ ಕ್ಲೀಯರ್ ಆಗುತ್ತದೆ.


ತಿಳಿ ಮಜ್ಜಿಗೆ 250ml ತೆಗೆದುಕೊಂಡು ಅದಕ್ಕೆ ½ ಹೋಳು ನಿಂಬೆ ಹಣ್ಣಿನ ರಸ ಹಾಕಿ 2-3 ಟೀ ಸ್ಪೂನ್ ಕಲ್ಲುಸಕ್ಕರೆ ಹಾಕಬೇಕು. ಆದರೆ ಡಯಾಬಿಟಿಸ್ ಇರುವವರು ಕಲ್ಲುಸಕ್ಕರೆ ಹಾಕಬೇಡಿ. ಹೀಗೆ ಮಾಡಿ ಕುಡಿಯುವುದರಿಂದ ಯುರಿನ್ ಇನ್ ಫೆಕ್ಷನ್ ಸಮಸ್ಯೆ ಸರಿಯಾಗುತ್ತದೆ. ಇದನ್ನು  ದಿನಕ್ಕೆ 3 ಬಾರಿ ಕುಡಿಯಬೇಕು. ಊಟ ಆಗಿ ಅರ್ಧಗಂಟೆ ನಂತರ ಕುಡಿಯಿರಿ. ಹೀಗೆ ಕುಡಿಯುವುದರಿಂದ 2-3 ದಿನದಲ್ಲಿ ಯಾವುದೇ ರೀತಿಯ ಯುರಿನ್ ಇನ್ ಫೆಕ್ಷನ್ ಕಡಿಮೆ ಆಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments