Daily Horoscope
✕

ಉಗುರುಸುತ್ತು ವಾಸಿ ಮಾಡುವ ಸೂಪರ್ ಮನೆಮದ್ದು ಇಲ್ಲಿದೆ ನೋಡಿ

Webdunia
ಸೋಮವಾರ, 10 ಡಿಸೆಂಬರ್ 2018 (07:12 IST)
ಬೆಂಗಳೂರು : ಕೆಲವರ ಕೈಬೆರಳು, ಕಾಲ್ಬೆರಳಿನಲ್ಲಿ ಉಗುರುಸುತ್ತು ಆಗುತ್ತದೆ. ಇದರಿಂದ ತುಂಬಾ ನೋವು ಇರುತ್ತದೆ. ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಇದನ್ನು ಮನೆಮದ್ದಿನಿಂದ ವಾಸಿಮಾಡಿಕೊಳ್ಳಬಹುದು.


ಏಲಕ್ಕಿ 1ನ್ನು ತೆಗೆದುಕೊಂಡು ಪುಡಿ ಮಾಡಿಕೊಳ್ಳಿ, ಅದಕ್ಕೆ  ಅರಶೀನ ಪುಡಿ 1 ಟೀ ಸ್ಪೂನ್, ಕಾಳುಮೆಣಸಿನ ಪುಡಿ  1 ಟೀ ಸ್ಪೂನ್‍ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ  ನಿಂಬೆಹಣ್ಣನ್ನು ಅರ್ಧ ಭಾಗ ಮಾಡಿಕೊಂಡು ಈ ಮಿಶ್ರಣವನ್ನು ಅದರೊಳಗೆ ತುಂಬಿಸಿ. ನಂತರ ಆ ನಿಂಬೆಹಣ್ಣನ್ನು ನಿಮ್ಮ ಉಗುರುಸುತ್ತು ಆದ ಬೆರಳಿಗೆ ಟೋಪಿ ತರಹ ಹಾಕಿಕೊಳ್ಳಿ. ಇದನ್ನು ರಾತ್ರಿ ಹೊತ್ತು ಮಾಡಬೇಕು. ಹಾಗೇ 8-10 ಗಂಟೆಗಳ ಕಾಲ ಅದು ಹಾಗೇ ಇರಬೇಕು. ಹೀಗೆ ಮಾಡುವುದರಿಂದ 3 ದಿನದಲ್ಲಿ ಉಗುರುಸುತ್ತು ವಾಸಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಯುರ್ವೇದದ ಪ್ರಕಾರ ತಲೆಗೆ ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು

ಕಿವಿಯಲ್ಲಿ ಸದಾ ಗಾಳಿಯಾಡುವಂತಹ ಶಬ್ಧ ಕೇಳುವುದು ಯಾಕೆ, ಯಾವ ರೋಗದ ಲಕ್ಷಣ

ಮೊಡವೆ ಸಮಸ್ಯೆ ನಿವಾರಣೆಯಾಗಬೇಕೇ, ಇಂದೇ ಈ 4 ಆಹಾರ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಿ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳು

ಗರ್ಭಪಾತದ ನಂತರ ಮತ್ತೆ ಗರ್ಭಧರಿಸುವುದು ಕಷ್ಟವೇ, ಇಲ್ಲಿದೆ ಸಲಹೆ

ಮುಂದಿನ ಸುದ್ದಿ
Show comments