ಸಂಭೋಗಕ್ಕಿಂತ ಮೌಖಿಕ ಸಂಭೋಗ ಹೆಚ್ಚು ಆನಂದ ನೀಡುತ್ತಿದೆ. ಏನು ಮಾಡಲಿ?

Webdunia
ಶುಕ್ರವಾರ, 5 ಜುಲೈ 2019 (09:24 IST)
ಬೆಂಗಳೂರು : ನನಗೆ 28 ವರ್ಷ. ನನಗೆ ಮದುವೆಯಾಗಿದ್ದು, ಒಂದು ಹೆಣ್ಣುಮಗು ಇದೆ. ನನ್ನ ಪತಿಗೆ 33 ವರ್ಷ. ಹೆರಿಗೆ ನಂತರ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲವಾಗಿದೆ. ಆದರೆ ಕೆಲವೊಮ್ಮೆ ಸಂಭೋಗದಲ್ಲಿ ತೊಡಗಿದಾಗ ನಮಗಿಬ್ಬರಿಗೂ ಅದರಿಂದ ತೃಪ್ತಿ ಸಿಗುತ್ತಿಲ್ಲ. ಆದರೆ ಮೌಖಿಕ ಸಂಭೋಗವನ್ನು ಆನಂದಿಸುತ್ತೇವೆ. ನಾವಿಬ್ಬರು  ಸಂಭೋಗದ ಆನಂದವನ್ನು ಅನುಭವಿಸಲು ಬಯಸುತ್ತೇವೆ. ಅದಕ್ಕಾಗಿ ನಾವು ಏನು ಮಾಡಬೇಕು?




ನಿಮಗೆ ಸಂಭೋಗದಲ್ಲಿ ಆಸಕ್ತಿ ಕಡಿಮೆಯಾಗಿರುವುದರಿಂದ ಈ ರೀತಿಯಾಗುತ್ತಿರಬಹುದು.  ಆದ್ದರಿಂದ ನೀವಿಬ್ಬರು ಒಮ್ಮೆ ಒಟ್ಟಿಗೆ ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಸಹಾಯ ಪಡೆದುಕೊಳ್ಳುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ