Select Your Language

Notifications

webdunia
webdunia
webdunia
webdunia

ಮುಖದಲ್ಲಿರುವ ಯಾವುದೇ ರೀತಿಯ ಕಲೆಗಳನ್ನು ನಿವಾರಿಸುತ್ತೇ ಈ ಫೇಸ್ ಪ್ಯಾಕ್

ಮುಖದಲ್ಲಿರುವ ಯಾವುದೇ ರೀತಿಯ ಕಲೆಗಳನ್ನು ನಿವಾರಿಸುತ್ತೇ ಈ ಫೇಸ್ ಪ್ಯಾಕ್
ಬೆಂಗಳೂರು , ಶನಿವಾರ, 15 ಫೆಬ್ರವರಿ 2020 (07:34 IST)
ಬೆಂಗಳೂರು : ಮುಖದ ಮೇಲೆ ಯಾವುದೇ ಕಪ್ಪುಕಲೆಗಳು, ಮೊಡವೆಗಳ ಕಲೆಗಳು, ಸನ್ ಟ್ಯಾನ್ ಗಳಿಲ್ಲದೇ ಮುಖ ಕ್ಲೀನ್ ಆಗಿರಬೇಕೆಂಬ ಆಸೆ ಎಲ್ಲಾ ಹುಡುಗಿಯರಿಗೂ ಇರುತ್ತದೆ. ಅಂತವರು ಪ್ರತಿದಿನ ಇದನ್ನು ಹಚ್ಚಿ.  


ಹಸಿ ಹಾಲಿಗೆ ಶ್ರೀಗಂಧದ ಪುಡಿಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿಕೊಂಡರೆ ಮುಖದಲ್ಲಿರುವ ಎಲ್ಲಾ ಕಲೆಗಳು ನಿವಾರಣೆಯಾಗಿ ಹೊಳೆಯುವ ಕಾಂತಿಯುತ ಮುಖ ನಿಮ್ಮದಾಗುತ್ತದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಮಾವನ ಜೊತೆ ಪಲ್ಲಂಗದಲ್ಲಿದ್ದ ಯುವತಿ ; ವಿಡಿಯೋ ಮಾಡಿದ್ದು ಯಾರು?