ಐಶ್ವರ್ಯ ಪ್ರಾಪ್ತಿಯಾಗಲು ಇವರಿಗೆ ದಾನ ನೀಡಿ

ಶನಿವಾರ, 15 ಫೆಬ್ರವರಿ 2020 (07:32 IST)
ಬೆಂಗಳೂರು : ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಬೇಕು, ಐಶ್ವರ್ಯವಂತರಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅಂತವರು ಇವರಿಗೆ ದಾನ ಮಾಡಿದರೆ ನಿಮಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ಕೆಲಸಕ್ಕೆಂದು ಹೋಗುವಾಗ ಪುರುಷರು ದಾರಿಯಲ್ಲಿ ಎಲ್ಲಿಯಾದರೆ ಮಂಗಳಮುಖಿಯರು ಸಿಕ್ಕರೆ ಅವರಿಗೆ ಏನಾದರೂ ದಾನ ನೀಡಿ ಅವರಿಂದ 1ರೂ.ನಾಣ್ಯವನ್ನು ತೆಗೆದುಕೊಂಡು ನಿಮ್ಮ ಹಣ ಇಡುವ ಸ್ಥಳದಲ್ಲಿಟ್ಟರೆ ಬಹಳ ಬೇಗನೆ ಅಭಿವೃದ್ಧಿ ಹೊಂದುತ್ತೀರಾ ಎಂದು ಪಂಡಿತರು ಹೇಳುತ್ತಾರೆ.
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ