Select Your Language

Notifications

webdunia
webdunia
webdunia
webdunia

ಪುರುಷರ ಕ್ರೀಂ ಬಳಸಿ ಗುಪ್ತಾಂಗದ ಕೂದಲು ತೆಗೆಯಬಹುದೇ?

ಪುರುಷರ ಕ್ರೀಂ ಬಳಸಿ ಗುಪ್ತಾಂಗದ ಕೂದಲು ತೆಗೆಯಬಹುದೇ?
ಬೆಂಗಳೂರು , ಶುಕ್ರವಾರ, 14 ಫೆಬ್ರವರಿ 2020 (09:01 IST)
ಬೆಂಗಳೂರು: ನಾನು 19 ವರ್ಷದ ಯುವತಿ. ನನ್ನ ಗುಪ್ತಾಂಗದಲ್ಲಿ ವಿಪರೀತ ಕೂದಲು ಇದೆ. ಇದನ್ನು ತೆಗೆಯಲು ಪುರುಷರ ಶೇವಿಂಗ್ ಕ್ರೀಂ ಬಳಸಬಹುದೇ?


ಪುರುಷರ ಕ್ರೀಂ ಬಳಸಿ ಗುಪ್ತಾಂಗದ ಕೂದಲು ತೆಗೆಯಬಾರದು ಎಂದೇನೂ ಇಲ್ಲ. ಧಾರಾಳವಾಗಿ ಬಳಸಬಹುದು. ಅದಕ್ಕೂ ಮೊದಲು ಕ್ರೀಂ ಪ್ಯಾಕೆಟ್ ನಲ್ಲಿರುವ ಸೂಚನೆಗಳನ್ನು ಮೊದಲು ಓದಿ. ಬಳಿಕ ಬಳಸಿ. ಆದಷ್ಟು ಜನನಾಂಗದ ಶುಚಿತ್ವದ ಕಡೆಗೆ ಗಮನ ಕೊಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾದ ಪುರುಷರು ಆತ್ಮರತಿ ಮಾಡಬಾರದೇ?