Publish Date: Wed, 12 Feb 2020 (07:33 IST)
Updated Date: Wed, 12 Feb 2020 (07:34 IST)
ಬೆಂಗಳೂರು: ನಾನು ಮದುವೆಯಾಗಿಲ್ಲ, ಗರ್ಲ್ ಫ್ರೆಂಡ್ ಕೂಡಾ ಇಲ್ಲ. ಆದರೆ ಮನಸ್ಸಾದಾಗಲೆಲ್ಲಾ ವೇಶ್ಯೆಯರ ಸಂಗ ಮಾಡುತ್ತಿರುತ್ತೇನೆ. ಕಾಂಡೋಮ್ ಬಳಸಿ ಲೈಂಗಿಕ ಕ್ರಿಯೆ ಮಾಡುತ್ತೇನೆ. ಇದರಿಂದ ಇದುವರೆಗೆ ಸಮಸ್ಯೆಯಾಗಿಲ್ಲ. ಮುಂದೆ ಆಗಬಹುದಾ?
ಲೈಂಗಿಕ ತೃಪ್ತಿಗಾಗಿ ನೀವು ಬೇರೆ ಬೇರೆ ಹೆಣ್ಣಿನ ಸಂಗಕ್ಕೆ ಬೀಳುವುದರ ಅಗತ್ಯವಿದೆಯೇ ಎಂದು ನಿಮ್ಮನ್ನೇ ಪ್ರಶ್ನೆ ಮಾಡಿಕೊಳ್ಳಿ. ನೀವು ಒಬ್ಬ ಆರೋಗ್ಯ ಸಂಗಾತಿಯನ್ನು ಮದುವೆಯಾಗಿ ಅಥವಾ ಗರ್ಲ್ ಫ್ರೆಂಡ್ ಮಾಡಿಕೊಂಡು ಲೈಂಗಿಕ ಆರೋಗ್ಯ ಕಾಪಾಡಿಕೊಳ್ಳಬಹುದಲ್ಲವೇ? ಕಾಂಡೋಮ್ ಬಳಕೆಯಿಂದಲೂ ಕೆಲವೊಮ್ಮೆ ಅಪಾಯ ತಪ್ಪಿದ್ದಲ್ಲ ಅಲ್ಲವೇ? ಹಾಗಾಗಿ ನಿಮ್ಮ ಸುರಕ್ಷತೆ ಬಗ್ಗೆ ಗಮನ ಕೊಡಿ.