Select Your Language

Notifications

webdunia
webdunia
webdunia
webdunia

ನನ್ನ ಗುಪ್ತಾಂಗಕ್ಕೆ ಚಾಕ್ಲೆಟ್ ಹಚ್ಚಿ ಸವಿಯುತ್ತಾಳೆ!

ನನ್ನ ಗುಪ್ತಾಂಗಕ್ಕೆ ಚಾಕ್ಲೆಟ್ ಹಚ್ಚಿ ಸವಿಯುತ್ತಾಳೆ!
ಬೆಂಗಳೂರು , ಸೋಮವಾರ, 10 ಫೆಬ್ರವರಿ 2020 (08:56 IST)
ಬೆಂಗಳೂರು: ನನ್ನ ಪತ್ನಿಗೆ ಮೌಖಿಕ ಕ್ರಿಯೆ ಎಂದರೆ ತುಂಬಾ ಇಷ್ಟ. ನಾವು ಸಮಾಗಮ ಹೊಂದುವಾಗ ಆಕೆ ನನ್ನ ಗುಪ್ತಾಂಗಕ್ಕೆ ಚಾಕ್ಲೆಟ್ ಹಚ್ಚಿ ಅದನ್ನು ಚೀಪುತ್ತಾಳೆ. ಇದು ಆಕೆಗೆ ಖುಷಿ ಕೊಡುತ್ತದಂತೆ. ಆದರೆ ಇದರಿಂದ ನನಗೆ ತೊಂದರೆಯಾಗಬಹುದೇ?

 
ಮೌಖಿಕ ಕ್ರಿಯೆ ಸಂದರ್ಭದಲ್ಲಿ ಈ ರೀತಿ ಎಲ್ಲಾ ಪ್ರಯೋಗ ನಡೆಸುವುದು ತಪ್ಪಲ್ಲ. ಇದರಿಂದ ವೀರ್ಯಾಣು ಉತ್ಪತ್ತಿಗೆ ಯಾವುದೇ ತೊಂದರೆಯಾಗದು. ಆದರೆ ತಕ್ಷಣವೇ ಚೆನ್ನಾಗಿ ಶುಚಿಗೊಳಿಸುವುದು ಮಾತ್ರ ಮರೆಯಬೇಡಿ. ಇಲ್ಲದೇ ಹೋದರೆ ಸೋಂಕು ತಗುಲುವ ಅಪಾಯವೂ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೋರ್ ಪ್ಲೇ ವೇಳೆ ಗೆಳೆಯ ಸ್ತನದ ತೊಟ್ಟನ್ನು ನೆಕ್ಕಿದ್ದರಿಂದ ಅಲ್ಲಿ ಹೀಗಾಗಿದೆ