Publish Date: Fri, 07 Feb 2020 (08:53 IST)
Updated Date: Fri, 07 Feb 2020 (08:55 IST)
ಬೆಂಗಳೂರು: ನನಗೆ ಒಂದು ವಿಚಿತ್ರ ಖಯಾಲಿ. ಹುಡುಗಿಯರ ನಿತಂಬ ನೋಡಿದಾಗಲೆಲ್ಲಾ ಅವರ ಜತೆ ಲೈಂಗಿಕ ಸುಖ ಪಡೆಯಬೇಕೆನಿಸುತ್ತದೆ. ಇದು ತಪ್ಪಾ? ಇದನ್ನು ನಿಯಂತ್ರಿಸಿಕೊಳ್ಳುವುದು ಹೇಗೆ?
ಒಬ್ಬೊಬ್ಬ ವ್ಯಕ್ತಿಗೆ ಹುಡುಗಿಯರ ಒಂದೊಂದು ಭಾಗ ಆಕರ್ಷಕವೆನಿಸಬಹುದು. ನಿಮಗೆ ಹುಡುಗಿಯರ ನಿತಂಬ ನೋಡುವಾಗ ಬಯಕೆ ಕೆರಳುತ್ತದೆ ಎಂದರೆ ಅದು ತಪ್ಪಲ್ಲ. ನಿಮಗೆ ಮದುವೆ ವಯಸ್ಸಾಗಿದ್ದರೆ ಉತ್ತಮ ಹುಡುಗಿಯನ್ನು ನೋಡಿ ಮದುವೆಯಾಗಿ. ಇಲ್ಲವೇ ಏಕಾಂಗಿಯಾಗಿ ಆತ್ಮರತಿ ಮಾಡಿಕೊಂಡು ಲೈಂಗಿಕ ತೃಪ್ತಿ ಪಟ್ಟುಕೊಳ್ಳಬಹುದು.