Select Your Language

Notifications

webdunia
webdunia
webdunia
webdunia

ಬಿಳಿ ಮುಟ್ಟು ತಗುಲಿದರೆ ಗುಳ್ಳೆ ಬರುತ್ತಿದೆ!

ಬಿಳಿ ಮುಟ್ಟು ತಗುಲಿದರೆ ಗುಳ್ಳೆ ಬರುತ್ತಿದೆ!
ಬೆಂಗಳೂರು , ಗುರುವಾರ, 13 ಫೆಬ್ರವರಿ 2020 (09:11 IST)
ಬೆಂಗಳೂರು: ನನ್ನ ವಯಸ್ಸು 29 ವರ್ಷ. ನಾನು ಗಂಡನ ಜತೆ ಕೂಡಿದಾಗ ತುಂಬಾ ಬಿಳಿ ಮುಟ್ಟಿನ ಸ್ರಾವವಾಗುತ್ತದೆ. ಆದರೆ ಅದು ಶರೀರದ ಬೇರೆ ಕಡೆಗೆ ತಾಕಿದಾಗ ಅಲ್ಲಿ ಗುಳ್ಳೆಯಾಗುತ್ತಿದೆ. ಇದಕ್ಕೆ ಕಾರಣವೇನು?


ಬಿಳಿ ಮುಟ್ಟು ತಾಕಿದರೆ ಅಲ್ಲಿ ಎಲರ್ಜಿಯಾಗುತ್ತಿದೆ ಎಂದಾದರೆ ನಿಮಗೆ ಜನನಾಂಗದ ಸೋಂಕು ಆಗಿದೆ ಎಂದೇ ಅರ್ಥ. ಅದಕ್ಕಾಗಿ ನುರಿತ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಿ. ಜನನಾಂಗದ ಸೋಂಕಿದ್ದಾಗ ಲೈಂಗಿಕ ಸಂಪರ್ಕ ಕೂಡಾ ಸುರಕ್ಷಿತವಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವೃಷಣದ ಊತ ಈ ಸಮಸ್ಯೆಗೆ ಕಾರಣವಾಗಬಹುದೇ?