Select Your Language

Notifications

webdunia
webdunia
webdunia
webdunia

ವೃಷಣದ ಊತ ಈ ಸಮಸ್ಯೆಗೆ ಕಾರಣವಾಗಬಹುದೇ?

ವೃಷಣದ ಊತ ಈ ಸಮಸ್ಯೆಗೆ ಕಾರಣವಾಗಬಹುದೇ?
ಬೆಂಗಳೂರು , ಗುರುವಾರ, 13 ಫೆಬ್ರವರಿ 2020 (06:28 IST)
ಬೆಂಗಳೂರು : ಪ್ರಶ್ನೆ :  ನನಗೆ 52 ವರ್ಷ. ಮತ್ತು ಕಳೆದ 2 ವರ್ಷಗಳಿಂದ ನನಗೆ ವೃಷಣದಲ್ಲಿ ಊತದ ಸಮಸ್ಯೆ ಇದೆ. ಆದರೆ ಯಾವುದೇ ನೋವು ಇಲ್ಲ. ಇದು ಕಾಲಕಾಲಕ್ಕೆ ಹಗಲಿನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣವೇನು? ನಾನು ನಿಮಿರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇವೆರಡರ ನಡುವೆ ಸಂಪರ್ಕವಿರಬಹುದೇ? ಇದನ್ನು ನಾನು ಹೇಗೆ ಸರಿಪಡಿಸಿಕೊಳ್ಳಲಿ?


ಉತ್ತರ :ನೀವು ದೈಹಿಕ ಪರೀಕ್ಷೆಗೆ ಒಳಗಾಗಬೇಕು. ಅದಕ್ಕಾಗಿ ನೀವು ಮೂತ್ರಶಾಸ್ತ್ರಜ್ಞರನ್ನು ಭೇಟಿ ಮಾಡುವುದು ಸೂಕ್ತವಾಗಿದೆ. ಊತ ನಿಮಿರುವಿಕೆ ಸಮಸ್ಯೆಗೆ ಕಾರಣವಾಗಬಹುದು.                                             

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಭಾಗದ ಕೂದಲನ್ನು ಕ್ಷೌರ ಮಾಡಲು ಇದನ್ನ ಬಳಸಬಹುದೇ?