Select Your Language

Notifications

webdunia
webdunia
webdunia
webdunia

ಪತ್ನಿಯ ಈ ಬಯಕೆ ನನ್ನನ್ನು ಚಿಂತೆಗೀಡು ಮಾಡಿದೆ

ಪತ್ನಿಯ ಈ ಬಯಕೆ ನನ್ನನ್ನು ಚಿಂತೆಗೀಡು ಮಾಡಿದೆ
ಬೆಂಗಳೂರು , ಶುಕ್ರವಾರ, 16 ಆಗಸ್ಟ್ 2019 (10:29 IST)
ಬೆಂಗಳೂರು : ನಾನು ಮದುವೆಯಾಗಿ 4 ವರ್ಷಗಳಾಗಿವೆ. ನಾನು ನನ್ನ ಹೆಂಡತಿ ಉತ್ತಮ ಲೈಂಗಿಕ ಸಂಬಂಧವನ್ನು  ಹೊಂದಿದ್ದೆವೆ. ಆದರೆ ಇತ್ತೀಚೆಗೆ ಆಕೆ ಪರಪುರುಷನ ಜೊತೆ ಮಲಗಲು ಬಯಸುತ್ತಿದ್ದಾಳೆ  ಎಂಬ ಸುಳಿವು ನೀಡುತ್ತಿದ್ದಾಳೆ. ನನಗೆ ಬೇರೆ ಮಹಿಳೆಯ ಜೊತೆ ಮಲಗಲು ಹೇಳುತ್ತಿದ್ದಾಳೆ. ಇದರಿಂದ ಜೀವನದಲ್ಲಿ ಮತ್ತಷ್ಟು ಖುಷಿ ಸಿಗುತ್ತದೆ ಎನ್ನುತ್ತಾಳೆ. ಆದರೆ ನನಗೆ ಹಾಗೇ ಮಾಡಲು ಇಷ್ಟವಿಲ್ಲ. ಇದನ್ನು ಆಕೆಗೆ ಹೇಗೆ ಅರ್ಥಮಾಡಿಸಲಿ?



ಉತ್ತರ : ಇದು ಸಾಮಾನ್ಯ. ಅವಳು ನಿಜವಾಗಿಯೂ ಗಂಭೀರವಾಗಿದ್ದಾಳೆ. ನೀವು ಹಾಸಿಗೆಯಲ್ಲಿ ಇನ್ನು ಹೆಚ್ಚು ಮಾಡಬೇಕು ಅಥವಾ ವಿಭಿನ್ನ ರೀತಿಯಲ್ಲಿ ಮಾಡಬೇಕು ಎಂದು ಅವಳು  ಸುಳಿವು  ನೀಡುತ್ತಿದ್ದಾಳೆ. ನೀವು ಅವಳನ್ನು ಗಂಭೀರವಾಗಿ ಪರಿಗಣಿಸಬೇಕು. ಮತ್ತು ಇದನ್ನು ಸುಧಾರಿಸಲು ಅವಳ ಸಹಾಯ ತೆಗೆದುಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಅಕ್ಕನ ಮೇಲೆ ಕಾಮೋದ್ರೇಕಗೊಂಡಿದ್ದೇನೆ