Select Your Language

Notifications

webdunia
webdunia
webdunia
webdunia

ನನ್ನ ಅಕ್ಕನ ಮೇಲೆ ಕಾಮೋದ್ರೇಕಗೊಂಡಿದ್ದೇನೆ

ನನ್ನ ಅಕ್ಕನ ಮೇಲೆ ಕಾಮೋದ್ರೇಕಗೊಂಡಿದ್ದೇನೆ
ಬೆಂಗಳೂರು , ಶುಕ್ರವಾರ, 16 ಆಗಸ್ಟ್ 2019 (10:24 IST)
ಬೆಂಗಳೂರು : ನನ್ನ ವಯಸ್ಸು 18, ನನ್ನ ಅಕ್ಕನ ವಯಸ್ಸು 21, ನಾವು ತಂದೆತಾಯಿಯನ್ನು ಕಳೆದುಕೊಂಡಿದ್ದರಿಂದ ಚಿಕ್ಕಪ್ಪನ ಜೊತೆ ವಾಸವಾಗಿದ್ದೇವೆ. ನನ್ನ ಅಕ್ಕ ನನ್ನನ್ನು ತುಂಬಾ ಪ್ರೀತಿಸುತ್ತಾಳೆ, ಮುದ್ದಿಸುತ್ತಾಳೆ. ನಾವಿಬ್ಬರೂ 13 ವರ್ಷದಿಂದ ಒಂದೇ ಹಾಸಿಗೆಯಲ್ಲಿ  ನಿದ್ದೆ ಮಾಡುತ್ತೀದ್ದೇವೆ. ಆದರೆ ನಾನು ಈಗ ನನ್ನ ಅಕ್ಕನ ಕಡೆಗೆ ಆಕರ್ಷಿತನಾಗಿದ್ದೇನೆ. ಅವಳ  ಪ್ರೀತಿ ಶುದ್ಧವಾಗಿದೆ. ಆದರೆ ನಾನು ತಪ್ಪು ಮಾಡುತ್ತಿದ್ದೇನೆ. ಅವಳು ನನ್ನ ಏಕೈಕ ಕುಟುಂಬ. ಈ ತಪ್ಪನ್ನು ನಾನು ಸರಿಪಡಿಸಿಕೊಳ್ಳುವುದು ಹೇಗೆ?




ಉತ್ತರ : ನಿಮ್ಮ ಸಹೋದರಿ ನಿಮ್ಮ ಹತ್ತಿರದ ಸಂಬಂಧಿಯಾಗಿರುವುದರಿಂದ ನೀವು ಆಕೆಯನ್ನು ಅತ್ಯಂತ ಗೌರವದಿಂದ ಕಾಣಬೇಕು. ಅವಳೊಂದಿಗೆ ಯಾವುದೇ ಲೈಂಗಿಕತೆಯು ಸ್ವೀಕಾರಾರ್ಹವಲ್ಲ. ಆದ್ದರಿಂದ ನೀವು ಹೆಚ್ಚು ಸಮಯ  ನಿಮ್ಮ ಸ್ನೇಹಿತರ ಜೊತೆ ಇರಲು ಪ್ರಯತ್ನಿಸಿ. ನಿಮ್ಮ ಕಾಮವನ್ನು ಹೋಗಲಾಡಿಸಲು ನೀವು ಲೈಂಗಿಕ ಸಲಹೆಗಾರರನ್ನು ಭೇಟಿ ಮಾಡುವುದು ಉತ್ತಮ.


Share this Story:

Follow Webdunia kannada

ಮುಂದಿನ ಸುದ್ದಿ

ಸಕ್ಕರೆ ಇಷ್ಟವಿದ್ದು ತಿನ್ನಲು ಆಗದವರು ಅದರ ಬದಲು ಈ 5 ಪದಾರ್ಥಗಳನ್ನು ಬಳಸಿ