ನನ್ನ ಈ ವರ್ತನೆ ಪತಿಗೆ ಬೇಸರ ಮೂಡಿಸಬಹುದು

Webdunia
ಶನಿವಾರ, 17 ಆಗಸ್ಟ್ 2019 (07:34 IST)
ಬೆಂಗಳೂರು : ನಾನು 26 ವರ್ಷದ ಮಹಿಳೆ. ನನ್ನ ಪತಿಗೆ 32 ವರ್ಷ. ನಾನು ಯಾವಾಗಲೂ ನನ್ನ ಪತಿಯನ್ನು ಆತನ ಸಹದ್ಯೋಗಿಗಳ ಜೊತೆ, ಗೆಳತಿಯರ ಜೊತೆ ಸಂಬಂಧ ಹೊಂದಿದಿರುವಂತೆ ಕಲ್ಪನೆ ಮಾಡಿಕೊಳ್ಳುತ್ತಿದ್ದೇನೆ. ಈ ವಿಚಾರ ನನ್ನ ಪತಿಗೆ ತಿಳಿದಿಲ್ಲ. ತಿಳಿದರೆ ಆತ  ಬೇಸರಗೊಳ್ಳುತ್ತಾನೆ. ಈಗ ನನಗೆ ಅದು ತಪ್ಪು ಎದೆನಿಸುತ್ತಿದೆ. ಇದನ್ನ ನಿಲ್ಲಿಸುವುದು ಹೇಗೆ?




ಉತ್ತರ : ಮೊದಲು ನೀವು ಏಕೆ ಹೀಗೆಂದು ನಿಮ್ಮನ್ನ ನೀವು ಕೇಳಿಕೊಳ್ಳಿ. ಅದು ಮುಂದುವರಿಯುದಾದರೆ, ಇದರಿಂದ ನಿಮಗೆ ತೃಪ್ತಿ ಸಿಗುತ್ತಿದೆ ಎನ್ನುವುದಾದರೆ ನಿಮ್ಮ ಪತಿಯ ಅನುಮತಿ ಪಡೆದು ಮುಂದುವರಿಸಿ. ಆದರೆ ನಿಮ್ಮ ಗಂಡನನ್ನು ಇತರ ಮಹಿಳೆರೊಂದಿಗೆ ಸಂಭೋಗ ನಡೆಸದಂತೆ ನೋಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮುಂದಿನ ಸುದ್ದಿ
Show comments