Select Your Language

Notifications

webdunia
webdunia
webdunia
webdunia

ಬೊಜ್ಜು ಕರಗಿಸುವ ಸೂಪರ್ ಟ್ರಿಕ್ಸ್ ಇಲ್ಲಿದೆ ನೋಡಿ

ಬೊಜ್ಜು ಕರಗಿಸುವ ಸೂಪರ್ ಟ್ರಿಕ್ಸ್ ಇಲ್ಲಿದೆ ನೋಡಿ
ಬೆಂಗಳೂರು , ಶನಿವಾರ, 17 ಆಗಸ್ಟ್ 2019 (07:02 IST)
ಬೆಂಗಳೂರು : ಬೊಜ್ಜು ಕರಗಿಸುವು ದೊಡ್ಡ ಸಮಸ್ಯೆ. ಬೊಜ್ಜನ್ನು ಕರಗಿಸಲು ಜನರು ಹರಸಾಹಸ ಪಡುತ್ತಾರೆ. ನೈಸರ್ಗಿಕವಾಗಿ ಬೊಜ್ಜು ಕರಗಿಸಿಕೊಳ್ಳುವ ಪೌಡರ್ ತಯಾರಿಸಿಕೊಂಡು ಸೇವಿಸಿ. ಇದರಿಂದ 800ಗ್ರಾಂನಿಂದ 1 ಕೆಜಿ ಯಷ್ಟು ತೂಕ ಇಳಿಸಿಕೊಳ್ಳಬಹುದು.



25ಗ್ರಾಂಸೋಂಪು, 1 ಚಮಚ ಅರಶಿನ, 25ಗ್ರಾಂ ಅಗಸೆ ಬೀಜಗಳು, 50 ಗ್ರಾಂ ಜೀರಿಗೆ, 20 ಗ್ರಾಂ ಕರಿಬೇವು ಸೊಪ್ಪಿನ ಪುಡಿ,  20 ಗ್ರಾಂ ಅಲಲೆ ಕಾಯಿ, ½ ಚಮಚ ಸೋಡಾ ಉಪ್ಪು, 1 ಚಿಟಿಕೆ ಇಂಗು

 

ಸೋಂಪು, ಅಗಸೆ ಬೀಜಗಳು, ಜೀರಿಗೆ ಯನ್ನು ಪ್ರೈ ಮಾಡಿಕೊಳ್ಳಿ. ಬಿಸಿ ತಣ್ಣಗಾದ ಮೇಲೆ ಈ ಮೂರನ್ನು ಮಿಕ್ಸಿಯಲ್ಲಿ ಪೌಡರ್ ಮಾಡಿ. ನಂತರ ಇದಕ್ಕೆ ಅರಶಿನ, ಅಲಲೆ ಕಾಯಿ, ಸೋಡಾ ಉಪ್ಪು ಬೇರೆಸಿ, ನಂತರ  ಇಂಗು, ಕರಿಬೇವು ಸೊಪ್ಪಿನ ಪುಡಿ ಮಿಕ್ಸ್ ಮಾಡಿ.  ರಾತ್ರಿ ಊಟವಾದ ಬಳಿಕ ನಿದ್ದೆ ಮಾಡುವ 1 ಗಂಟೆಯ ಮೊದಲು ಈ ಪೌಡರ್ ಬಿಸಿ ನೀರಿಗೆ 1 ಚಮಚ ಹಾಕಿ ಕುಡಿಯಿರಿ.  ಆದರೆ ಜಂಗ್ ಪುಡ್ ಹಾಗೂ ಪಾಸ್ಟ್ ಪುಡ್ ತೆಗೆದುಕೊಳ್ಳುವಂತಿಲ್ಲ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿ ಕಾಟ ತಾಳದೇ ಗಂಡ ಓಡಿಹೋದ : ಆಕೆ ಯಾರ ತೆಕ್ಕೆಯಲ್ಲಿದ್ದಾಳೆ?