ಪತ್ನಿ ಹಿಂದಿನ ಸಂಬಂಧದಲ್ಲಿ ಮಾಡಿದನ್ನು ಈಗ ನನ್ನ ಜೊತೆ ಮಾಡಲು ನಿರಾಕರಿಸುತ್ತಿದ್ದಾಳೆ

Webdunia
ಶನಿವಾರ, 17 ಆಗಸ್ಟ್ 2019 (07:07 IST)
ಬೆಂಗಳೂರು : ನನಗೆ 32 ವರ್ಷ. ಇತ್ತೇಚೆಗೆ ಮದುವೆಯಾಗಿದ್ದೇನೆ. ನನ್ನ ಪತ್ನಿ ತನ್ನ ಹಿಂದಿನ ಸಂಬಂಧಗಳಲ್ಲಿ ಗುದ ಸಂಭೋಗದಲ್ಲಿ ತೊಡಗಿದ್ದಳು ಎಂದು ನನ್ನ ಬಳಿ ಹೇಳಿದ್ದಾಳೆ. ಆದರೆ ಈಗ ನನ್ನೊಂದಿಗೆ ಗುದ ಸಂಭೋಗ ಮಾಡಲು ನಿರಾಕರಿಸುತ್ತಿದ್ದಾಳೆ.ಇದು ಅಶುದ್ಧವಾಗಿದೆ. ಈಗ ಮಾಡಲು ಇಷ್ಟವಿಲ್ಲ ಎನ್ನುತ್ತಿದ್ದಾಳೆ. ಗುದ ಸಂಭೋಗದಲ್ಲಿ ಪಾಲ್ಗೊಳ್ಳವುದು ಸುರಕ್ಷಿತವಲ್ಲವೇ?



 



ಉತ್ತರ : ನಿಮ್ಮ ಪತ್ನಿ ಇದನ್ನು ನಿರಾಕರಿಸುತ್ತಿರುವುದಕ್ಕೆ ಅಸೂಯೆ ಪಡುವ ಬದಲು  ಅವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಿರುವುದಕ್ಕೆ ಖುಷಿ ಪಡಿ. ಗುದ ಸಂಭೋಗದ ವೇಳೆ ನೀವು ಕಾಂಡೋಮ್ ಬಳಸದಿದ್ದರೆ ಅದು ಗಂಭೀರ ಸೋಂಕಿಗೆ ಕಾರಣವಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಮುಂದಿನ ಸುದ್ದಿ
Show comments