Webdunia - Bharat's app for daily news and videos

Install App

ಹುಡುಗಿಯರನ್ನು ಬಹಳ ಬೇಗ ಆಕರ್ಷಿಸುತ್ತದೆಯಂತೆ ಹುಡುಗರ ಈ ಅಂಗ

Webdunia
ಸೋಮವಾರ, 18 ಮಾರ್ಚ್ 2019 (06:36 IST)
ಬೆಂಗಳೂರು : ಹುಡುಗರು ಹುಡುಗಿಯರನ್ನು ಕಂಡು ಹುಡುಗಿಯರು ಹುಡುಗರನ್ನು ಕಂಡು ಆಕರ್ಷಿತರಾಗುವುದು ಸಹಜ. ಇದಕ್ಕೆ ಅವರ ಅಂದ ಕಾರಣವಾಗಿದೆ ಎನ್ನಲಾಗಿದೆ ಆದರೆ ಅವರ ಅಂಗಗಳು ಕೂಡ ಆಕರ್ಷಿಸುತ್ತದೆ ಎಂಬ ವಿಚಾರ ಇದೀಗ ಸಂಶೋಧನೆಯೊಂದರಿಂದ ತಿಳಿದುಬಂದಿದೆ.


ಜಿನಿವಾ ಯುನಿರ್ವಸಿಟಿ ಹಾಸ್ಪಿಟಲ್ ಸಂಶೋಧಕರು ನಡೆಸಿರುವ ಸಂಶೋಧನೆಯ ಪ್ರಕಾರ, ಹುಡುಗಿಯರು ಹುಡುಗರ ಈ ಅಂಗವನ್ನು  ನೋಡಿ ಹೆಚ್ಚು ಆರ್ಷಿತರಾಗುತ್ತಾರಂತೆ. ಒಬ್ಬ ಹುಡುಗ ಒಂದು ಹುಡುಗಿಯ ಮುಂದೆ ಬಂದರೆ ಅಥವಾ ಎದುರಲ್ಲಿ ಕಂಡರೆ ಅವರು ಗಮನಿಸುವ ಅಂಗ ಹುಡುಗರ ಹೊಟ್ಟೆಯ ಭಾಗ ಎಂದು ಸಂಶೋಧಕರು ತಿಳಿಸಿದ್ದಾರೆ.


ಈ ಅಧ್ಯಯನಕ್ಕಾಗಿ ಸಂಶೋಧಕರು ಮಹಿಳೆಯರಿಗೆ 120 ಫೋಟೋಗಳನ್ನು ತೋರಿಸಿದ್ದರು. ಅಲ್ಲದೆ ಈ ಫೋಟೊಗಳನ್ನು ಲೈಂಗಿಕ ದೃಷ್ಟಿಕೋನದಿಂದ ವೀಕ್ಷಿಸುವಂತೆ ತಿಳಿಸಲಾಗಿತ್ತು. ಅಲ್ಲದೆ ಈ ಫೋಟೊಗಳನ್ನು ನೋಡಿದ ಬಳಿಕ ನೀವು ಗಮನಿಸಿದ ಮೊದಲ ಅಂಗ ಯಾವುದೆಂದು ತಿಳಿಸಬೇಕೆಂದು ಹೇಳಲಾಗಿತ್ತು. ಅದರಂತೆ ಹೆಚ್ಚಿನ ಮಹಿಳೆಯರು ಮತ್ತು ಹುಡುಗಿಯರು ಪುರುಷರ ಹೊಟ್ಟೆಯನ್ನು ನೋಡಿರುವುದಾಗಿ ತಿಳಿಸಿದ್ದರು.


ಅಲ್ಲದೇ ಡೊಳ್ಳು ಹೊಟ್ಟೆ ಹೊಂದಿದವರಿಂದ ಲೈಂಗಿಕ ಅತೃಪ್ತಿ ಇರುತ್ತದೆ ಎಂಬ ಅಭಿಪ್ರಾಯ ಕೂಡ ಮಹಿಳೆಯರಲ್ಲಿದೆ. ಆದ್ದರಿಂದ ಹುಡುಗರು ಹುಡುಗಿಯರು ತಮ್ಮನ್ನು ನೋಡಿ ಇಷ್ಟಪಡಬೇಡಬೇಕೆಂದರೆ ಮೊದಲು ತಮ್ಮ ಹೊಟ್ಟೆಯನ್ನು ಫಿಟ್ ಆಗಿರಿಸಿಕೊಳ್ಳುವುದು ಉತ್ತಮ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ