Webdunia - Bharat's app for daily news and videos

Install App

ಪುರುಷರಲ್ಲಿ ವೀರ್ಯಾಣು ಕೊರತೆ ಇದೆಯಂದು ಈ ಲಕ್ಷಣಗಳಿಂದ ತಿಳಿಯಬಹುದು

Webdunia
ಮಂಗಳವಾರ, 11 ಜೂನ್ 2019 (07:17 IST)
ಬೆಂಗಳೂರು : ಇಂದಿನ ದಿನಗಳಲ್ಲಿ ಬಹಳಷ್ಟು ಮಂದಿ ಗಂಡಸರು ವೀರ್ಯ ಕಣಗಳ ಕೊರತೆಯಿಂದ ಬಳಲುತ್ತಿರುತ್ತಾರೆ. ಇದು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಒತ್ತಡ, ಬದಲಾದ ಜೀವನಶೈಲಿ, ವಾತಾವರಣದಲ್ಲಾಗುವ ಏರುಪೇರು, ಕೆಟ್ಟ ಚಟಗಳು ಮುಂತಾದವುಗಳಿಂದ ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ಸಾಮರ್ಥ್ಯ ಕುಂಠಿತವಾಗುತ್ತದೆ. ಈ ವೀರ್ಯಾಣು ಕೊರತೆ ತಮಗೆ ಇದೆಯೇ ಎಂಬುದನ್ನು ಪುರುಷರು ಕೆಲವು ಲಕ್ಷಣಗಳಿಂದ  ಕಂಡುಕೊಳ್ಳಬಹುದು.




*ಹಾರ್ಮೋನುಗಳ ಅಸಮತೋಲನದಿಂದ ವೀರ್ಯ ಕಣಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಮುಖದ ಮೇಲಿರುವ ರೋಮಗಳು ಕಡಿಮೆಯಾಗಿದ್ದರೆ ಅಥವಾ ಬೆಳೆಯದೇ ಇದ್ದರೆ ಅಂತವರಲ್ಲಿ ವೀರ್ಯಾಣು ಕೊರತೆ ಇದೆ ಎಂದರ್ಥ.
*ಯಾವ ಪುರುಷರಲ್ಲಿ ಕ್ಷೀಣಿಸಿದ ಸ್ವರ ಇರುತ್ತದೆಯೋ ಅಂತಹ ಪುರುಷರಲ್ಲಿ ವೀರ್ಯಾಣುಗಳ ಕೊರತೆ ಇರುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.


*ಒಬ್ಬ ವ್ಯಕ್ತಿಯ ಸ್ನಾಯುಗಳು ಪರಿಪೂರ್ಣವಾಗಿ ಅಭಿವೃದ್ಧಿಯಾಗಿರದಿದ್ದಲ್ಲಿ ಅವರಲ್ಲಿ ವೀರ್ಯ ಕಣಗಳ ಸಂಖ್ಯೆ ಕುಂಠಿತವಾಗಿರುತ್ತದೆಯಂತೆ.

*ಸ್ಖಲನವಾದಾಗ ಕಡಿಮೆ ಸಾಂದ್ರತೆಯಿಂದ ವೀರ್ಯ ಹೊರಬಂದರೆ ಅಂತವರಿಗೆ  ವೀರ್ಯಾಣು ಕೊರತೆ ಇರುತ್ತದೆಯಂತೆ. ತುಂಬಾ ಆಯಾಸವಾಗುವ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆ ಇರುತ್ತದೆಯಂತೆ


 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ